Browsing Category

Health

ಸ್ಕಿನ್ ಫಾಸ್ಟಿಂಗ್ ಗೊತ್ತೇ ನಿಮಗೆ? ಈಗ ಟ್ರೆಂಡ್ ನಲ್ಲಿರೋ ಇದನ್ನು ಅನುಸರಿಸಿದರೆ ಮುಖ ಗ್ಲೋ ಹೆಚ್ಚುತ್ತಾ?

ಸ್ಕಿನ್ ಫಾಸ್ಟಿಂಗ್ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಹೆಚ್ಚು ಟ್ರೆಂಡಿಂಗ್ ಪರಿಕಲ್ಪನೆಯಾಗಿದೆ. ನಿಮ್ಮ ಚರ್ಮವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಿಯಮಿತ ತ್ವಚೆಯ ದಿನಚರಿಯಿಂದ ವಿರಾಮವನ್ನು ನೀಡುವುದನ್ನು ಇದು ಸೂಚಿಸುತ್ತದೆ. ಆದ್ದರಿಂದ, ನೀವು ಒಂದು ದಿನ, ವಾರ ಅಥವಾ ಒಂದು

ನೀವೇನಾದರೂ ಟೇಸ್ಟ್‌ ನೋಡಿ ಟೂತ್‌ಪೇಸ್ಟ್‌ ಖರೀದಿ ಮಾಡ್ತೀರಾ?

ಇಡೀ ರಾತ್ರಿ ನಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ರೋಗಕಾರಕ ಸೂಕ್ಷ್ಮಾಣುಗಳ ಸಂತತಿ ಹೆಚ್ಚಾಗಿರುತ್ತದೆ ಮತ್ತು ನಾವು ಬೆಳಗಿನ ಸಮಯದಲ್ಲಿ ಬಾಯಿ ತೊಳೆಯದೆ ಏನನ್ನಾದರೂ ಸ್ವೀಕಾರ ಮಾಡಿದರೆ, ನಾವು ತಿನ್ನುವ ಆಹಾರದ ಜೊತೆಗೆ ಬ್ಯಾಕ್ಟೀರಿಯಾಗಳು ಕೂಡ ನಮ್ಮ ದೇಹ ಪ್ರವೇಶ ಮಾಡಿ,

ನೀರು ಕೂಡ ಅನಾರೋಗ್ಯಕ್ಕೆ ಕಾರಣವಾಗಬಹುದು ಹುಷಾರ್ | ಈ ಆಹಾರ ಸೇವಿಸಿದ ಬಳಿಕ ಕುಡಿಯದಿರಿ ನೀರು!

ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ.

ಮೊಬೈಲ್ ಬಳಕೆಯಿಂದ ದೃಷ್ಟಿಯನ್ನೇ ಕಳೆದುಕೊಂಡ ಮಹಿಳೆ | ಅತಿಯಾದ ಮೊಬೈಲ್ ಬಳಕೆದಾರರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗಿರಲಿ…

ಇಂದು ಮೊಬೈಲ್ ಬಳಸದ ಜನರಿಲ್ಲ. ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಎಷ್ಟು ಅಡಿಕ್ಟ್ ಆಗಿರುತ್ತಾರೆ ಅಂದ್ರೆ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ಮೊಬೈಲ್ ನಲ್ಲೆ ನೇತಾಡುತ್ತಿರುತ್ತಾರೆ. ಮನೋರಂಜನೆಗಳಿಗೆ ಮೊಬೈಲ್ ಬಳಕೆಯೇನೋ ಪ್ರಯೋಜನಕಾರಿ ಹೌದು. ಆದ್ರೆ, ಇದರ

Men health Tip : ಈ ಹಣ್ಣು ತರಕಾರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ!

ಅತಿಯಾದ ಕೆಲಸದ ಒತ್ತಡ, ಕಲಬೆರಕೆ ಕೂಡಿದ ಆಹಾರ, ಜಡತ್ವ ಜೀವನ ಶೈಲಿ, ತಂತ್ರಜ್ಞಾನ ಪರಿಣಾಮ ಈ ಎಲ್ಲಾ ಕಾರಣದಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಪುರುಷರು ವೈದ್ಯರ ಮೊರೆ ಹೋಗುತ್ತಿದ್ದಾರೆ. ಪುರುಷರಲ್ಲಿ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ ಉದ್ರೇಕ ಮತ್ತು

Walking Benefits : ರಾತ್ರಿ ಊಟದ ನಂತರ ವಾಕಿಂಗ್‌ ಮಾಡುವವರಿಗೆ ಇಲ್ಲಿದೆ ಮುಖ್ಯವಾದ ಮಾಹಿತಿ!

ನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್'ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ

ಈ ಸಮಸ್ಯೆ ಇರೋರು ಬೀಟ್ರೂಟ್ ನಿಂದ ದೂರ ಉಳಿಯೋದೆ ಸೂಕ್ತ ; ಇಲ್ಲವಾದಲ್ಲಿ ನಿಮಗೆ ಎದುರಾಗಬಹುದು ಸಮಸ್ಯೆ!

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ವಿಭಿನ್ನ ರೂಪದಲ್ಲಿ

ಬಾಯಿಯ ಸುತ್ತಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿದೆಯೇ! ಇಲ್ಲಿದೆ ಸುಲಭ ಪರಿಹಾರ

ದೇಹದಲ್ಲಿ ಉತ್ಪತ್ತಿ ಆಗುವ ಹಾರ್ಮೋನುಗಳ ಅಸಮತೋಲನ ಮತ್ತು ಹೈಪರ್ಪಿಗ್ಮೆಂಟೇಶನ್ ಸೇರಿದಂತೆ ಹಲವಾರು ಕಾರಣಗಳು ಬಾಯಿಯ ಸುತ್ತ ಕಪ್ಪು ಚರ್ಮಕ್ಕೆ ಕಾರಣವಾಗಬಹುದು. ಅನೇಕ ಜನರ ಬಾಯಿಯ ಸುತ್ತಲಿನ ಚರ್ಮವು ಕಪ್ಪು ಮತ್ತು ನಿರ್ಜೀವವಾಗಿ ಕಾಣುತ್ತದೆ. ಮತ್ತೊಂದೆಡೆ ಬಾಯಿಯ ಸುತ್ತಲಿನ ಚರ್ಮವು