Browsing Category

Health

Acidity : ಆ್ಯಸಿಡಿಟಿ ಚಿಂತೆ ನಿಮಗೂ ಇದೆಯೇ!! ಇಲ್ಲಿದೆ ಸುಲಭ ಪರಿಹಾರ

ಸಾಮಾನ್ಯವಾಗಿ ಆಹಾರಗಳನ್ನು ತಿಂದಮೇಲೆ ಹೆಚ್ಚಿನವರಿಗೆ ಆ್ಯಸಿಡಿಟಿ ಇರುತ್ತದೆ ಕೆಲವೊಂದು ಮನೆಮದ್ದುಗಳ ಮೂಲಕ ಸುಲಭದಲ್ಲಿ ನಿವಾರಿಸಿಕೊಳ್ಳಬಹುದು.

Baba Ramdev: ಅಲೋಪತಿಯಲ್ಲಿ ಮಧುಮೇಹ, ಹೈ ಬಿಪಿ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಯಾವುದೇ ಔಷಧಿ ಇಲ್ಲ – ಬಾಬಾ…

ಯೋಗ ಗುರು ರಾಮದೇವ್ ಈ ಹಿಂದೆ ಅಲೋಪತಿ ಔಷಧದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು, ಇದೀಗ ಮತ್ತೆ ವಿವಾದ ಸೃಷ್ಟಿಸಿದ್ದಾರೆ.

H3N2 virus: H3N2 ವೈರಸ್ ನ್ಯುಮೋನಿಯಾಕ್ಕೆ ಹೇಗೆ ಕಾರಣವಾಗುತ್ತೆ?ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ಉಸಿರಾಟದ ಸೋಂಕಿನಿಂದ ನ್ಯುಮೋನಿಯಾ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಇದೊಂದು ಮಾರಣಾಂತಿಕ ಕಾಯಿಲೆಯಾಗಿದೆ.

Oral Health : ಉಸಿರಿನ ದುರ್ನಾತದಿಂದ ಮುಜುಗರವಾಗುತ್ತಿದೆಯೇ? ಮುಖ್ಯ ಕಾರಣವೇನು? ಮನೆಮದ್ದುಗಳಿಂದ ಪರಿಹಾರ ಸಿಗುತ್ತಾ?

ಕೆಲವರು ಬಾಯಿ ತೆರೆದರೆ ಕೆಟ್ಟ ವಾಸನೆ ಬರುತ್ತದೆ. ಇದು ಅನೇಕರನ್ನು ಕಾಡುವ ಸಮಸ್ಯೆ. ಇದು ಅವರಿಗಷ್ಟೇ ಅಲ್ಲ, ಇತರರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ.

Red Meat : ಅತಿಯಾಗಿ ಕೆಂಪು ಮಾಂಸ ತಿಂತಾ ಇದ್ದೀರಾ? ಹುಷಾರ್!

ಹೆಚ್ಚಿನ ಜನರು ಮಾಂಸದ ಜೊತೆಗೆ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ಮೊಟ್ಟೆ, ಚಿಕನ್, ಮೀನು, ಮಟನ್ ಮುಂತಾದ ಆಹಾರಗಳನ್ನು ಸೇವಿಸುವುದರಿಂದ ದೇಹವು ವಿವಿಧ ಪೋಷಕಾಂಶಗಳನ್ನು ಪಡೆಯುತ್ತದೆ.

Measles: ರಾಜ್ಯದಲ್ಲಿ ದಡಾರ ರೋಗದ ಸಂಖ್ಯೆ ಹೆಚ್ಚಳ : ಆರೋಗ್ಯ ಇಲಾಖೆ ವರದಿ ಹೇಳಿದ್ದೇನು?

ವಿಜಯಪುರ (Vijaypura) ಜಿಲ್ಲೆಯ ಆಲಮೇಲ ತಾಲೂಕು ಕೇಂದ್ರದಲ್ಲಿ ನೂರಾರು ಮಕ್ಕಳಲ್ಲಿ ಏಕಕಾಲಕ್ಕೆ ದಡಾರ ರೋಗ ಕಂಡುಬಂದಿದ್ದು, ಜನರಲ್ಲಿ ಭಯ ಆತಂಕ ಹೆಚ್ಚಾಗಲು ಕಾರಣವಾಗಿತ್ತು.

Covid-19 Guidelines: ಹೆಚ್ಚುತ್ತಿರುವ ಕೊರೊನಾ ಪ್ರಕರಣ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಕೋರೋನಾ ಮಹಾಮಾರಿಯು ಕೊಂಚ ತಗ್ಗಿದ್ದೆ ಎಂದು ನಿಟ್ಟುಸಿರು ಬಿಡುತ್ತಿದ್ದ ರಾಜ್ಯದ ಜನತೆಗೆ ಮತ್ತೊಮ್ಮೆ ಶಾಕ್ ಎದುರಾಗಿದೆ.