ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಗೂ ಮುನ್ನ ತೆಳ್ಳಗಿರುತ್ತಾರೆ ಇರುತ್ತಾರೆ. ಇದಕ್ಕೆಎಷ್ಟೋ ಜನ ಛೇಡಿಸೋದು ಉಂಟು. ಕೆಲವರಂತೂ ಅದೆಷ್ಟೇ ಸರ್ಕಸ್ ಮಾಡಿದ್ರೂ ದಪ್ಪ ಆಗೋದೇ ಇಲ್ಲ.
ಆದರೆ ಮದುವೆಯ ನಂತರ ಹೆಚ್ಚಾಗಿ ಎಲ್ಲಾ ಮಹಿಳೆಯರೂ ದಪ್ಪಗಾಗುತ್ತಾರೆ. ಯಾಕೆ? ಈ ಪ್ರಶ್ನೆ ಹಲವರಿಗೆ ಮೂಡಿರಬಹುದು.…
ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುವ ಒಂದು ರೀತಿಯ ಕೊಬ್ಬು. ಪ್ರಾಣಿಗಳು ಮತ್ತು ಡೈರಿ ಉತ್ಪನ್ನಗಳಂತಹ ಕೆಲವು ಆಹಾರಗಳಿಂದಲೂ ಇದನ್ನು ಪಡೆಯಬಹುದಾದ್ದರಿಂದ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಆಹಾರದ ಬಗ್ಗೆ ಜನರು ಚಿಂತಿಸುತ್ತಾರೆ. ಆದರೆ ಮಾಂಸಾಹಾರ ಸೇವನೆಯ ವಿಚಾರದಲ್ಲಿ…
ಕಂದನ ನಿರೀಕ್ಷೆ ಇಟ್ಟುಕೊಂಡಿರುವ ಹೆಣ್ಣು ಮುಟ್ಟು ಆಗದೇ ಇದ್ದಾಗ ಮೊದಲು ಉತ್ಸಾಹ, ಕುತೂಹಲದಿಂದ ಮಾಡುವುದೇ ಪರೀಕ್ಷೆ. ಅದೂ ಮನೆಯಲ್ಲೇ ಮಾಡಬಹುದಾದ ಪರೀಕ್ಷೆ. ಇದೀಗ ಕೈಗೆಟಕುವ ದರದಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ಗಳು ಸಿಗುವುದರಿಂದ ಗರ್ಭಧರಿಸಿದ್ದೇವೆಯೇ ಎನ್ನುವುದನ್ನು ಸುಲಭವಾಗಿ…
ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು (Papaya fruits) ನೋಡಲು ಇಷ್ಟ. ತಿನ್ನಲಂತು ಇನ್ನೂ ಇಷ್ಟ. ಅದರ ರುಚಿ ಆಹಾ!! ಸಿಹಿ (sweet) ಸಿಹಿಯಾಗಿರುವ ಪಪ್ಪಾಯವನ್ನು ವಯಸ್ಸಾದವರು, ಹಲ್ಲುಗಳ ಬಾಧೆ ಇದ್ದವರು ಕೂಡಾ ಸ್ವಾದ ಅನುಭವಿಸಿ ಆನಂದಿಸುತ್ತಾರೆ.
ಪಪ್ಪಾಯ ಹಣ್ಣನ್ನು ತಿನ್ನಲೆಂದು ಅದನ್ನು…
ಇತ್ತೀಚೆಗೆ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹವಾಮಾನ ಬದಲಾದ ಹಾಗೇ ರೋಗಗಳು ವಕ್ಕರಿಸುತ್ತವೆ.
ಆರೋಗ್ಯ ಉತ್ತಮವಾಗಿ ಇರಬೇಕು ಅಂದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity) ಬಲವಾಗಿರಬೇಕು. ದುರ್ಬಲ ರೋಗ ನಿರೋಧಕ ಶಕ್ತಿ ಇದ್ದವರಿಗೆ ಸಣ್ಣ ಪುಟ್ಟ ಕಾಯಿಲೆಗಳು ಸಹ ಹೆಚ್ಚಾಗಿ…
ಮಹಿಳೆಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅನೇಕ ಸೇವೆಗಳನ್ನು ಸರ್ಕಾರ ಒದಗಿಸಿದ್ದು ಗೊತ್ತಿರುವ ವಿಚಾರವೇ. ಈ ನಡುವೆ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ಇದ್ದು, ಇನ್ನೂ ಮುಂದೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಅಲ್ಲಿ ಇಲ್ಲಿ ಎಂದೂ ಓಡಾಡುವ ತಾಪತ್ರಯ ತಪ್ಪಿಸುವ ಸಲುವಾಗಿ ನಗರದ ಆರೋಗ್ಯ…