ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ ಬಾಲಕನೋರ್ವ ಬರೆದ ಕವನ| ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್!
ಶಾಲೆ ಎಂಬುದು ನೂರಾರು ಕನಸುಗಳ ರೂಪಿಸುವ ಸುಂದರ ಹೂದೋಟ. ಶಾಲೆಗಳಲ್ಲಿ ಪಾಠ ಕೇಳುತ್ತಾ ಬೋರ್ ಆದಾಗ ಚಿತ್ರ ಬಿಡಿಸುವ, ಮಾತಾಡುವ ,ಕವನ ಬರೆಯುವ ಇಲ್ಲವೆ ಏನನ್ನೋ ಗೀಚುವ ಹವ್ಯಾಸ ಹೆಚ್ಚಿನ ಮಕ್ಕಳಿಗಿರುತ್ತದೆ.
ಅದರಲ್ಲೂ ಕೋವಿಡ್ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ತರಗತಿಗಳನ್ನು!-->!-->!-->…