Browsing Category

editor picks

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ

ರೇಪ್ ನಂತೆಯೇ ಹನಿಟ್ರ್ಯಾಪ್ ಗೆ ಕೂಡಾ ಗಲ್ಲು ಶಿಕ್ಷೆಯಾಗಬೇಕು । ಈ ದೇಶದಲ್ಲಿ ಮಹಿಳೆಯರು ಶಿಕ್ಷೆಯಿಂದ…

ಕಾನೂನಿಗೆ ಕಣ್ಣಿಲ್ಲ. ಭಾಷೆಯಿಲ್ಲ. ಈಗ ಲಿಂಗ ಕೂಡ ಇಲ್ಲ ಎಂದು ಈಗ ನಾವು ನಿರೂಪಿಸಬೇಕಿದೆ. ನಮ್ಮ ಕಾನೂನು ಪುರುಷರಿಗೆ ಒಂದು ರೀತಿ, ಸ್ತ್ರೀಯರಿಗೆ ಇನ್ನೊಂದು ರೀತಿಯಾಗಿದೆ. ಪುರುಷರು ಮಾಡುವ ತಪ್ಪಿಗೆ ಶಿಕ್ಷೆ ಘೋರವಾಗಿದೆ. ಆದರೆ ಮಹಿಳೆಯರಿಗೆ ಯಾಕೆ ವಿನಾಯಿತಿ?ರೇಪ್ ಒಂದು ವ್ಯಕ್ತಿಯ ಮೇಲಣ

ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ

ತುಳುನಾಡು ಸ್ಪೆಷಲ್ ರಿಸೀಪಿ । ದೇಜಮ್ಮಕ್ಕನ ಟೀಮ್ ನ ಒರಿಜಿನಲ್ ಅಕ್ಕಿ ರೊಟ್ಟಿ

ಇದು ಮಂಗಳೂರಿನ ಜನಪದರು ಮಾಡುವ ಒರಿಜಿನಲ್ ಅಕ್ಕಿ ರೊಟ್ಟಿಯ ರಿಸೀಪಿ.ಇದನ್ನು ಮಾಡಲು, ಥರಾವರಿ ಐಟಂಗಳು ಬೇಕಾಗಿಲ್ಲ. ಅದು ಹಾಕು, ಇದು ಮಿಕ್ಸ್ ಮಾಡು, ಆದನ್ನು ಇಷ್ಟು ತಗೋ, ಇದನ್ನು ಅಷ್ಟು ಬಳಸು- ನಥಿಂಗ್ ನಥಿಂಗ್. ಇದಕ್ಕೆ ಅಕ್ಕಿ, ಉಪ್ಪು ಮತ್ತು ನೀರು ಅಷ್ಟೇ ಬೇಕಾದದ್ದು.ಆದರೆ ಈ

ಮಹಾಭಾರತ | ರಾಕ್ಷಸ ಪ್ರವೃತ್ತಿ ಯಾರದ್ದು ಪಾಂಡವರದ್ದಾ ಘಟೋತ್ಕಚನದಾ ?

ಘಟೋತ್ಕಚನೆಂಬ ಹೆಸರು ಕೇಳಿದರೆ ಸಾಕು, ಮೈ ಮನಸ್ಸುಗಳಲ್ಲಿ ಒಂದು ವಿಚಿತ್ರ ರೋಮಾಂಚನ. ಅಬ್ಬಬ್ಬಾ ಆತನದೆಂತಹ ವ್ಯಕ್ತಿತ್ವ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಬ್ರಾಹ್ಮಣ ವೇಷದಲ್ಲಿ ಸಂಚರಿಸುತ್ತಿದ್ದರು. ಅವರಿಗೆ ಎತ್ತ ಹೋಗಬೆಕೆಂಬ ಸ್ಪಷ್ಟತೆಯಿರಲಿಲ್ಲ. ಹಾಗೆ ಗೊತ್ತು ಗುರಿಯಿಲ್ಲದೆ

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅವಳು ಭಾರತಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ತಿಂದು ಬೆಳೆದ ಹುಡುಗಿ. ಭಾರತದ ಸಾಂಪ್ರದಾಯಿಕ ಮನೆತನದಲ್ಲಿ ಒಳ್ಳೆಯ ಅಪ್ಪ ಅಮ್ಮ ಮತ್ತು ವಿದ್ಯಾಭ್ಯಾಸವನ್ನು ಪಡೆದು ಬೆಳೆದವಳು. ಮುಂದೊಂದು ದಿನ ಸ್ಕಾಲರ್ಶಿಪ್ ಪಡೆದು ಓದಲು ಅಮೆರಿಕಾ ದೇಶಕ್ಕೆ ಹೋಗುತ್ತಾಳೆ. ಓದಲು ಅಲ್ಲಿಗೆ ಹೋದಾಗ,

ಮ್ಯಾನೇಜ್ ಮೆಂಟ್ ಸ್ಟೋರಿ । ಜಪಾನೀ ಮೀನಿನ ಕಥೆ

ಒಂದು ಸಲ ಜಪಾನಿನ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷ್ಯಾಮ ತಲೆದೋರಿತು. ಮೀನು ಜಪಾನಿಯರ ಅತ್ಯಂತ ಪ್ರೀತಿಯ ಆಹಾರವಾದುದರಿಂದ ದೂರದ ಸಮುದ್ರಕ್ಕೆ ಹೋಗಿ ಮೀನು ಹಿಡಿದು ತರುವುದೆಂದು ನಿರ್ಧರಿಸಲಾಯಿತು. ಹಾಗೆ ದೂರದ ಸಮುದ್ರದೊಳಕ್ಕೆ ಹೋಗಬೇಕೆಂದರೆ ಸಣ್ಣ ಪುಟ್ಟ ದೋಣಿಗಳಲ್ಲಿ ಹೋಗಲಾಗುವುದಿಲ್ಲ. ಈ

ಇಂಟೆರೆಸ್ಟಿಂಗ್ ಇತಿಹಾಸ|ಕಳಿಂಗದ ಕದನ ಕಣದ ಖಣ ಖಣ !

ಆವಾಗ ಕಳಿಂಗವನ್ನು ಆಳುತ್ತಿದ್ದ ದೊರೆ ಪದ್ಮನಾಭ. ಅದು ಕ್ರಿಸ್ತಪೂರ್ವ 262 ರ ಸಮಯ. ಆವಾಗಲೇ ಬಿಂದುಸಾರ ಕಾಲವಾಗಿ ಬಹು ಕಾಲವಾಗಿ ಹೋಗಿತ್ತು. ಮೌರ್ಯವಂಶದ ಅಶೋಕನು ಬಿಂದುಸಾರನ ಮಗ. ಅದಾಗಲೇ ಅಶೋಕ ವಹಿಸಿಕೊಂಡು 12 ವರ್ಷಗಳು ಕಳೆದುಹೋಗಿದ್ದವು. ಈಗಿನ ಪೂರ್ತಿ ಮಧ್ಯ ಭಾರತ ಮತ್ತು ಬಹುಪಾಲು ಭಾರತ