ಕಾಲಿವುಡ್ ಗೆ ಚಿರಯವ್ವನೆ ಸುಮನ್ ರಂಗನಾಥ್ । ಕನ್ನಡದ ಕವಲುದಾರಿಯ ರಿಮೇಕ್
ಕೆಲವು ಹುಡುಗಿಯರಿಗೆ ವಯಸ್ಸಾಗುವುದಿಲ್ಲ. ಅವರಿಗೆ ಒಟ್ಟು ಮೂರು ತಲೆಮಾರು ಫಿದಾ ಆಗಿದೆ. ಅಂತಹ ಫಿಗರ್ ಮತ್ತು ವಿಗರ್ ಮೇಂಟೈನ್ ಮಾಡಿ ಸಾರ್ವಕಾಲಿಕ ಸುಂದರಿಯರಲ್ಲಿ ಹಿಂದಿಯ ರೇಖಾ, ಐಶ್ವರ್ಯ ರೈ, ಶ್ರೀದೇವಿ, ಮಲೈಕಾ ಅರೋರಾ ಮುಂತಾದವರಿದ್ದಾರೆ.
ತೆಲುಗಿನಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ಒಡತಿ!-->!-->!-->…