# Gold-Silver Price today : ಚಿನ್ನ, ಬೆಳ್ಳಿ ದರದಲ್ಲಿ ಕುಸಿತ, ಗ್ರಾಹಕರ ಮುಖದಲ್ಲಿ ಸಂತಸ

- Link: https://hosakannada.com/business/gold-silver-price-today-on-21st-february/
- Published: 2023-02-21T07:55:22+00:00
- Author: Mallika

Gold Silver Price Today : ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ.
ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ
ಬೆಳ್ಳಿ ದರ ( Gold Silver Price Today) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,215
 8 ಗ್ರಾಂ – ರೂ.41,720 10 ಗ್ರಾಂ – ರೂ.52,150 100 ಗ್ರಾಂ – ರೂ.5,21,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,689
 8 ಗ್ರಾಂ- ರೂ.45,512 10 ಗ್ರಾಂ- ರೂ.56,890 100 ಗ್ರಾಂ -ರೂ. 5,68,890

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.52,800 ( 22 ಕ್ಯಾರೆಟ್) ರೂ.57,600( 24 ಕ್ಯಾರೆಟ್)
 ಮುಂಬೈ : ರೂ.52,100 ( 22
ಕ್ಯಾರೆಟ್) ರೂ.56,830 ( 24 ಕ್ಯಾರೆಟ್) ದೆಹಲಿ : ರೂ.52,250 ( 22 ಕ್ಯಾರೆಟ್) ರೂ.57,000 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.52,100 ( 22 ಕ್ಯಾರೆಟ್) ರೂ.56,830( 24 ಕ್ಯಾರೆಟ್) ಬೆಂಗಳೂರು:
ರೂ.52,150( 22 ಕ್ಯಾರೆಟ್) ರೂ.56,890( 24 ಕ್ಯಾರೆಟ್) ಹೈದರಾಬಾದ್ : ರೂ.52,100 ( 22 ಕ್ಯಾರೆಟ್)
ರೂ.56,830( 24 ಕ್ಯಾರೆಟ್) ಕೇರಳ : ರೂ.52,100 ( 22 ಕ್ಯಾರೆಟ್) ರೂ.56,830( 24 ಕ್ಯಾರೆಟ್) 
ಮಂಗಳೂರು : ರೂ.52,150( 22 ಕ್ಯಾರೆಟ್) ರೂ.56,890( 24 ಕ್ಯಾರೆಟ್) ಮೈಸೂರು : ರೂ.52,150( 22
ಕ್ಯಾರೆಟ್) ರೂ.56,890( 24 ಕ್ಯಾರೆಟ್) ವಿಶಾಖಪಟ್ಟಣ : ರೂ.52,100 ( 22 ಕ್ಯಾರೆಟ್) ರೂ.56,830(
24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.71.70
 8 ಗ್ರಾಂ : ರೂ.573.60 10 ಗ್ರಾಂ : ರೂ.717 100 ಗ್ರಾಂ : ರೂ.7,170 
1 ಕೆಜಿ : ರೂ.71,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,700 ರೂ, ಮೈಸೂರು- 71,700
ರೂ., ಮಂಗಳೂರು- 71,700 ರೂ., ಮುಂಬೈ- 68,500 ರೂ, ಚೆನ್ನೈ- 71,700 ರೂ ದೆಹಲಿ- 68,500 ರೂ, 
ಹೈದರಾಬಾದ್- 71,700 ರೂ, ಕೊಲ್ಕತ್ತಾ- 68,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡುಬಂದಿದೆ.

Advertisement
