# Gold-Silver Price today : ರಾಮನವಮಿಯ ಈ ಶುಭದಿನದಂದು ಏರಿತು ಮತ್ತೆ ಚಿನ್ನ, ಬೆಳ್ಳಿ ಬೆಲೆ!

- Link: https://hosakannada.com/business/gold-silver-price-30-03-2023/
- Published: 2023-03-30T07:51:58+00:00
- Author: Mallika

Gold-Silver Price 30/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು 
ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ
ಚಿನ್ನ ಬೆಳ್ಳಿ ದರ( Gold-Silver Price 30/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,475
 8 ಗ್ರಾಂ – ರೂ.43,800 10 ಗ್ರಾಂ – ರೂ.54,750 100 ಗ್ರಾಂ – ರೂ.5,47,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,972
 8 ಗ್ರಾಂ- ರೂ.47,776 10 ಗ್ರಾಂ- ರೂ.59,720 100 ಗ್ರಾಂ -ರೂ.5,97,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,450 ( 22 ಕ್ಯಾರೆಟ್) ರೂ.60,490( 24 ಕ್ಯಾರೆಟ್)
 ಮುಂಬೈ : ರೂ.54,700 ( 22
ಕ್ಯಾರೆಟ್) ರೂ.59,670 ( 24 ಕ್ಯಾರೆಟ್) ದೆಹಲಿ : ರೂ.54,850 ( 22 ಕ್ಯಾರೆಟ್) ರೂ.59,820 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.54,700 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್) ಬೆಂಗಳೂರು:
ರೂ.54,750( 22 ಕ್ಯಾರೆಟ್) ರೂ.59,720( 24 ಕ್ಯಾರೆಟ್) ಹೈದರಾಬಾದ್ : ರೂ.54,700 ( 22 ಕ್ಯಾರೆಟ್)
ರೂ.59,670( 24 ಕ್ಯಾರೆಟ್) ಕೇರಳ : ರೂ.54,670 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್) 
ಮಂಗಳೂರು : ರೂ.54,750( 22 ಕ್ಯಾರೆಟ್) ರೂ.59,720( 24 ಕ್ಯಾರೆಟ್) ಮೈಸೂರು : ರೂ.54,750( 22
ಕ್ಯಾರೆಟ್) ರೂ.59,720( 24 ಕ್ಯಾರೆಟ್) ವಿಶಾಖಪಟ್ಟಣ : ರೂ.54,700 ( 22 ಕ್ಯಾರೆಟ್) ರೂ.59,670(
24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.76
 8 ಗ್ರಾಂ : ರೂ.608 10 ಗ್ರಾಂ : ರೂ.760 100 ಗ್ರಾಂ : ರೂ.7,600 1 ಕೆಜಿ:
ರೂ.76,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 76,000 ರೂ, ಮೈಸೂರು- 76,000
ರೂ., ಮಂಗಳೂರು- 76,000 ರೂ., ಮುಂಬೈ- 73,000 ರೂ, ಚೆನ್ನೈ- 76,000 ರೂ ದೆಹಲಿ- 73,000 ರೂ, 
ಹೈದರಾಬಾದ್- 75,700 ರೂ, ಕೊಲ್ಕತ್ತಾ- 73,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

Advertisement
