# Gold-Silver Price today : ಇಂದು ಚಿನ್ನದ ದರದಲ್ಲಿ ದಿಢೀರ್ ಇಳಿಕೆ !

- Link: https://hosakannada.com/business/gold-silver-price-28-03-2023/
- Published: 2023-03-28T06:56:25+00:00
- Author: Mallika

Gold-Silver Price 28/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು 
ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ
ಚಿನ್ನ ಬೆಳ್ಳಿ ದರ( Gold-Silver Price 28/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,480
 8 ಗ್ರಾಂ – ರೂ.43,840 10 ಗ್ರಾಂ – ರೂ.54,800 100 ಗ್ರಾಂ – ರೂ.5,48,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,978
 8 ಗ್ರಾಂ- ರೂ.47,824 10 ಗ್ರಾಂ- ರೂ.59,780 100 ಗ್ರಾಂ -ರೂ.5,97,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,350 ( 22 ಕ್ಯಾರೆಟ್) ರೂ.60,400( 24 ಕ್ಯಾರೆಟ್)
 ಮುಂಬೈ : ರೂ.54,710 ( 22
ಕ್ಯಾರೆಟ್) ರೂ.59,690 ( 24 ಕ್ಯಾರೆಟ್) ದೆಹಲಿ : ರೂ.54,900 ( 22 ಕ್ಯಾರೆಟ್) ರೂ.59,880 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.54,710 ( 22 ಕ್ಯಾರೆಟ್) ರೂ.59,690( 24 ಕ್ಯಾರೆಟ್) ಬೆಂಗಳೂರು:
ರೂ.54,800( 22 ಕ್ಯಾರೆಟ್) ರೂ.59,780( 24 ಕ್ಯಾರೆಟ್) ಹೈದರಾಬಾದ್ : ರೂ.54,710 ( 22 ಕ್ಯಾರೆಟ್)
ರೂ.59,690( 24 ಕ್ಯಾರೆಟ್) ಕೇರಳ : ರೂ.54,850 ( 22 ಕ್ಯಾರೆಟ್) ರೂ.59,840( 24 ಕ್ಯಾರೆಟ್) 
ಮಂಗಳೂರು : ರೂ.54,800( 22 ಕ್ಯಾರೆಟ್) ರೂ.59,780( 24 ಕ್ಯಾರೆಟ್) ಮೈಸೂರು : ರೂ.54,800( 22
ಕ್ಯಾರೆಟ್) ರೂ.59,780( 24 ಕ್ಯಾರೆಟ್) ವಿಶಾಖಪಟ್ಟಣ : ರೂ.54,710 ( 22 ಕ್ಯಾರೆಟ್) ರೂ.59,690(
24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.76
 8 ಗ್ರಾಂ : ರೂ.608 10 ಗ್ರಾಂ : ರೂ.760 100 ಗ್ರಾಂ : ರೂ.7,600 1 ಕೆಜಿ:
ರೂ.76,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 76,000 ರೂ, ಮೈಸೂರು- 76,000
ರೂ., ಮಂಗಳೂರು- 76,000 ರೂ., ಮುಂಬೈ- 73,300 ರೂ, ಚೆನ್ನೈ- 76,000 ರೂ ದೆಹಲಿ- 73,300 ರೂ, 
ಹೈದರಾಬಾದ್- 76,000 ರೂ, ಕೊಲ್ಕತ್ತಾ- 73,300 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ.

Advertisement
