# Gold-Silver Price today : ದುಬಾರಿಯಾಯ್ತು ಇಂದಿನ ಚಿನ್ನ, ಬೆಳ್ಳಿ ದರ!

- Link: https://hosakannada.com/business/gold-silver-price-05-04-2023/
- Published: 2023-04-05T07:23:01+00:00
- Author: Mallika

Gold-Silver Price 05/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು 
ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ
ಚಿನ್ನ ಬೆಳ್ಳಿ ದರ( Gold-Silver Price 05/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,535
 8 ಗ್ರಾಂ – ರೂ.44,280 10 ಗ್ರಾಂ – ರೂ.55,350 100 ಗ್ರಾಂ – ರೂ.5,53,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,038
 8 ಗ್ರಾಂ- ರೂ.48,304 10 ಗ್ರಾಂ- ರೂ.60,380 100 ಗ್ರಾಂ -ರೂ.6,03,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.56,000 ( 22 ಕ್ಯಾರೆಟ್) ರೂ.61,090( 24 ಕ್ಯಾರೆಟ್)
 ಮುಂಬೈ : ರೂ.55,300 ( 22
ಕ್ಯಾರೆಟ್) ರೂ.60,330 ( 24 ಕ್ಯಾರೆಟ್) ದೆಹಲಿ : ರೂ.55,450 ( 22 ಕ್ಯಾರೆಟ್) ರೂ.60,480 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.55,300 ( 22 ಕ್ಯಾರೆಟ್) ರೂ.60,330( 24 ಕ್ಯಾರೆಟ್) ಬೆಂಗಳೂರು:
ರೂ.55,350( 22 ಕ್ಯಾರೆಟ್) ರೂ.60,380( 24 ಕ್ಯಾರೆಟ್) ಹೈದರಾಬಾದ್ : ರೂ.55,300 ( 22 ಕ್ಯಾರೆಟ್)
ರೂ.60,330( 24 ಕ್ಯಾರೆಟ್) ಕೇರಳ : ರೂ.55,300 ( 22 ಕ್ಯಾರೆಟ್) ರೂ.60,330( 24 ಕ್ಯಾರೆಟ್) 
ಮಂಗಳೂರು : ರೂ.55,350( 22 ಕ್ಯಾರೆಟ್) ರೂ.60,380( 24 ಕ್ಯಾರೆಟ್) ಮೈಸೂರು : ರೂ.55,350( 22
ಕ್ಯಾರೆಟ್) ರೂ.60,380( 24 ಕ್ಯಾರೆಟ್) ವಿಶಾಖಪಟ್ಟಣ : ರೂ.55,300 ( 22 ಕ್ಯಾರೆಟ್) ರೂ.60,330(
24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.77.80
 8 ಗ್ರಾಂ : ರೂ.622.40 10 ಗ್ರಾಂ : ರೂ.778 100 ಗ್ರಾಂ : ರೂ.7,780 
1 ಕೆಜಿ : ರೂ.77,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 77,800 ರೂ, ಮೈಸೂರು- 77,800
ರೂ., ಮಂಗಳೂರು- 77,800 ರೂ., ಮುಂಬೈ- 74,600 ರೂ, ಚೆನ್ನೈ- 77,800 ರೂ ದೆಹಲಿ- 74,600 ರೂ, 
ಹೈದರಾಬಾದ್- 77,800 ರೂ, ಕೊಲ್ಕತ್ತಾ- 74,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ.

Advertisement
