# Gold Price : ಅಕ್ಷಯ ತೃತೀಯ ಬೆನ್ನಲ್ಲೇ ಕುಸಿದ ಚಿನ್ನದ ದರ!!

- Link: https://hosakannada.com/business/gold-price-drops-after-akshaya-tritiya/
- Published: 2026-04-22T14:46:02+00:00
- Author: ಹೊಸಕನ್ನಡ ನ್ಯೂಸ್

Gold Price : ಅಕ್ಷಯ ತೃತೀಯ ವನ್ನು ಆಚರಿಸಿದ ಬೆನ್ನಲ್ಲೇ ಇದೀಗ ಚಿನ್ನದ ದರದಲ್ಲಿ ಕೊಂಚ ಇಳಿಕೆ 
ಕಂಡಿದೆ. ಅಂದರೆ ಗ್ರಾಮ್​ಗೆ 50 ರೂನಷ್ಟು ಅಲ್ಪ ಕುಸಿತ ಇದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ
ಬೆಲೆಯಲ್ಲಿ (Gold Rates) ಯಥಾಸ್ಥಿತಿ ಇದೆ.

Sponsored

**ದೇಶದಲ್ಲಿ ಚಿನ್ನ- ಬೆಳ್ಳಿ ದರ :**

Advertisement

Advertisement

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,475 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,185 ರೂ

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,606 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

**ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ**

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,475 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,185 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

Advertisement
