# Gold -Silver : 5 ದಿನದ ಬಳಿಕ ಮತ್ತೆ ಗಗನಕ್ಕೇರಿದ ಚಿನ್ನ, ಬೆಳ್ಳಿ ರೇಟ್

- Link: https://hosakannada.com/business/gold-and-silver-rates-soar-again-after-5-days/
- Published: 2026-02-04T13:46:49+00:00
- Author: ಹೊಸಕನ್ನಡ ನ್ಯೂಸ್

 

Sponsored

Gold -Silver : ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ
ಇಂದು ಏರಿಕೆ ಕಂಡುಬಂದಿದ್ದು, 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳ ಜೊತೆಗೆ ಬೆಳ್ಳಿಯ 
ಬೆಲೆಯಲ್ಲೂ ಗಣನೀಯ ಏರಿಕೆ ದಾಖಲಾಗಿದೆ.

Advertisement

Advertisement

ಹೌದು, ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆ ಕಂಡು ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಸಮಾಧಾನ 
ತಂದಿದ್ದ ಚಿನ್ನ ಹಾಗೂ ಬೆಳ್ಳಿ ದರ ಇಂದು ಬುಧವಾರ (ಫೆಬ್ರವರಿ 4, 2026) ಏಕಾಏಕಿ ಏರಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಗಳಿಂದಾಗಿ ಇಂದು ಹಳದಿ ಲೋಹದ ಬೆಲೆಯಲ್ಲಿ ಭಾರಿ ಜಿಗಿತ
ಕಂಡುಬಂದಿದೆ.

**24 ಕ್ಯಾರಟ್ ಚಿನ್ನದ ಬೆಲೆ**

1 ಗ್ರಾಂ: 16,053 ರೂಪಾಯಿ

8 ಗ್ರಾಂ: 1,28,424 ರೂಪಾಯಿ

10 ಗ್ರಾಂ: 1,60,530 ರೂಪಾಯಿ

100 ಗ್ರಾಂ: 16,05,300 ರೂಪಾಯಿ

**22 ಕ್ಯಾರಟ್ ಚಿನ್ನದ ಬೆಲೆ**
 1 ಗ್ರಾಂ: 14,715 ರೂಪಾಯಿ

8 ಗ್ರಾಂ: 1,17,720 ರೂಪಾಯಿ

10 ಗ್ರಾಂ: 1,47,150 ರೂಪಾಯಿ

100 ಗ್ರಾಂ: 14,71,500 ರೂಪಾಯಿ

**ಬೆಳ್ಳಿ ಬೆಲೆ**

ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 40,000 ರೂ.ಗಳಷ್ಟು ಏರಿಕೆಯಾಗಿದೆ. ಇಂದಿನ ಬೆಳ್ಳಿ ಬೆಲೆ 
ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

10 ಗ್ರಾಂ: 3,200 ರೂಪಾಯಿ

100 ಗ್ರಾಂ: 32,000 ರೂಪಾಯಿ

1000 ಗ್ರಾಂ: 3,20,000 ರೂಪಾಯಿ

Advertisement
