# Canara Bank ನಲ್ಲಿ ಡೇಟಾ ಮತ್ತು ಅನಾಲಿಟಿಕ್ಸ್‌ ಕೇಂದ್ರ ಆರಂಭ!

- Link: https://hosakannada.com/business/canara-bank-started-data-and-analytics-center-in-bengaluru/
- Published: 2024-01-04T12:59:31+00:00
- Author: ಹೊಸಕನ್ನಡ ನ್ಯೂಸ್

Canara Bank: ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್(Canara Bank)ತನ್ನ ಹೊಸ ಡೇಟಾ ಮತ್ತು ಅನಾಲಿಟಿಕ್ಸ್
ಕೇಂದ್ರವನ್ನು ಬುಧವಾರ ಪ್ರಾರಂಭ ಮಾಡಿದೆ. ಡೇಟಾ ಮತ್ತು ಅನಾಲಿಟಿಕ್ಸ್ನ ಸಂಭವಗಳನ್ನು ಬ್ಯಾಂಕ್ ಬಳಕೆ
ಮಾಡುತ್ತಿದ್ದು, ಗ್ರಾಹಕರ ಅನುಭವ ಮತ್ತು ಕಾರ್ಯಾಚರಣೆಗಳನ್ನು ಸುಧಾರಿಸುವ ಹಿತದೃಷ್ಟಿಯಿಂದ ಈ ಕೇಂದ್ರವನ್ನು
ತೆರೆಯಲಾಗಿದೆ.

Sponsored

**ಇದನ್ನು ಓದಿ: [Jitendra Awhad: ರಾಮ ಮಾಂಸಹಾರಿ, NCP ನಾಯಕನ ವಿವಾದಾತ್ಮಕ ಹೇಳಿಕೆ!!](https://hosakannada.com/2024/01/04/ncp-leader-jitendra-ahwad-given-controversy-statement-regarding-sri-rama/)**

Advertisement

Advertisement

ನಾವೀನ್ಯತೆ ಮತ್ತು ಸಹಯೋಗವನ್ನು ಬೆಂಬಲಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಈ ಹೊಸ 
ಕೇಂದ್ರವು ಹೊಂದಿದೆ. ಡೇಟಾ ಚಾಲಿತ ಬ್ಯಾಂಕಿಂಗ್ನಲ್ಲಿ ಬಳಕೆ ಮಾಡಿ ಡೇಟಾ ಗೌಪ್ಯತೆಯನ್ನು ಖಾತ್ರಿಪಡಿಸುವಾಗ
ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸಲಾಗುತ್ತಿದೆ.

Advertisement
