Praveen Chandra Puttur

journalist profession, Kannada Blogger By Passion. Native- Puttur. Living in Bangalore, India

ಗಗನದ ಮೇಲೆ ನಿಂತಿದೆ ದಿನಸಿ |ಜನಸಾಮಾನ್ಯರಿಗೆ ತಟ್ಟಿದೆ ಬೆಲೆಯೇರಿಕೆಯ ಬಿಸಿ | 20 -30 % Extra !

ದಕ್ಷಿಣ ಕನ್ನಡ, ಮಾ. 29 : ಲಾಕ್ ಡೌನ್ ನ ಬಿಸಿ ನಿಧಾನವಾಗಿ ಜನಸಾಮಾನ್ಯರಿಗೆ ತಟ್ಟಲು ಆರಂಭವಾಗಿದೆ. ದೈನಂದಿನ ಮನೆಯ ಅಗತ್ಯ ಸಾಮಾನುಗಳಾದ ದಿನಸಿ, ತರಕಾರಿಗಳು, ಹಣ್ಣುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈಗಾಗಲೇ ತರಕಾರಿಗಳ ಬೆಲೆಯಲ್ಲಿ 20 ರಿಂದ 40 ಪರ್ಸೆಂಟ್ ಏರಿಕೆಯಾಗಿದ್ದು ಈ ಬೆಲೆ ಏರಿಕೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣದಿಂದಲಾ ಅಥವಾ ತರಕಾರಿ ಅಂಗಡಿಯವರು ಏಕಾಏಕಿ ಬೆಲೆ ಏರಿಸುತ್ತಿದ್ದಾರೆಯೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಬಹುಶ: ಎರಡೂ ಕಾರಣ ಇರಬಹುದು. ಈಗ …

ಗಗನದ ಮೇಲೆ ನಿಂತಿದೆ ದಿನಸಿ |ಜನಸಾಮಾನ್ಯರಿಗೆ ತಟ್ಟಿದೆ ಬೆಲೆಯೇರಿಕೆಯ ಬಿಸಿ | 20 -30 % Extra ! Read More »

ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ !

ಕೋರೋನಾ ವ್ಯಾಧಿ ಇಡೀ ಪ್ರಪಂಚವನ್ನು ಆಕ್ರಮಿಸಿ ಕಾಡುವುದನ್ನು ಯಾರಾದರೂ ಮೊದಲೇ ಊಹಿಸಿದ್ದರಾ ? ಈ ಬಗ್ಗೆ ಯಾರಾದರೂ ಭವಿಷ್ಯವಾಣಿ ನುಡಿದ್ದಿದ್ದರಾ ? ಹೌದು. ಹಾಗಂತ ಒಬ್ಬರು ಭವಿಷ್ಯ ನುಡಿದಿದ್ದಾರೆ. ಈ ನವೆಂಬರ್ 2019 ಕ್ಕೆ ಜಗತ್ತಿಗೆ ಮಹಾ ಕಂಟಕ ವೊಂದು ಬರಲಿದೆ. ದೊಡ್ಡ ರೋಗವೊಂದು ಜಗತ್ತನ್ನು ಆವರಿಸಲಿದ್ದು ಅದು ಈ ಜಗತ್ತನ್ನು 9 ತಿಂಗಳುಗಳ ಕಾಲ ಆಳಲಿದೆ. ಏಪ್ರಿಲ್ 2020 ರ ನಂತರ ಆ ರೋಗ ಕಮ್ಮಿಯಾಗಿ ಆ ಜಗತ್ತು ದೊಡ್ಡ ಕಂಟಕದಿಂದ ಪಾಲಾಗಲಿದೆ. ಇಂಥ ಭವಿಷ್ಯ …

ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ ! Read More »

ಮರೆಯಬಹುದೇ ಕಾಲೇಜು ಜೀವನ ?

ರಕ್ತ ಸಂಬಂಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸುವುದು.. ಎನ್ನುವಂತೆ ನದಿಗಳು ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿ,ಬೆಟ್ಟ ಗುಡ್ಡಗಳ ಮೂಲಕ ಹರಿದು ,ಕೊನೆಗೆ ಸಮುದ್ರವನ್ನು ತಲುಪುತ್ತದೆ. ಅದೇ ರೀತಿ ನಾವೆಲ್ಲ ಬೇರೆ ಬೇರೆ ಕಡೆಗಳಿಂದ ಬಂದು ಕಾಲೇಜ್ ಎನ್ನುವ ಬಿಂದುವಿನಲ್ಲಿ ಸೇರುತ್ತೇವೆ. ಕಾಲೇಜಿನ ಮೊದಲ ದಿನ ಕಾಲೇಜಿನ ಗೇಟಿನ ಒಳಗೆ ಎತ್ತ ನೋಡಿದರೂ ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದರು ಆದರೆ ಅಲ್ಲೇ ಇದ್ದ ನನಗೆ ಯಾರೊಬ್ಬರ ಪರಿಚಯವಿರಲಿಲ್ಲ . ಅತ್ತಿಗೆ ಯಾರು ನನ್ನ ಹಿಂದಿನಿಂದ ಬಂದು ಕರೆದರು ನಾನು …

ಮರೆಯಬಹುದೇ ಕಾಲೇಜು ಜೀವನ ? Read More »

ದ.ಕ – ಕೇರಳ ಸಂಪರ್ಕ ಅಸಾಧ್ಯ |ವಿ.ಪೊನ್ನುರಾಜ್

ಮಂಗಳೂರು-ಕೇರಳ ಹೆದ್ದಾರಿ ಓಪನ್ ಆಗಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ಕೊರೊನಾ ತಡೆ ದ.ಕ.ಜಿಲ್ಲಾ ವಿಶೇಷ ನೋಡೆಲ್ ಆಫೀಸರ್ ವಿ. ಪೊನ್ನುರಾಜ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಹಿತಿ ನೀಡಿದ ಪೊನ್ನುರಾಜ್ ಅವರು, ಕೇರಳದಿಂದ ಅಂಬ್ಯುಲೆನ್ಸ್‌ಗೂ ದ.ಕ. ಜಿಲ್ಲೆಗೆ ಪ್ರವೇಶವಿಲ್ಲ.ಇದರಿಂದ ಯಾರಿಗಾದರೂ ಕೊರೊನಾ ಇದ್ದರೂ ಅಪಾಯವಾಗುತ್ತದೆ. ದ.ಕ. ಜಿಲ್ಲೆ ಮತ್ತು ಕೇರಳದ ನಡುವೆ 21 ಗಡಿಭಾಗಗಳಿವೆ. ಎಲ್ಲಾ ಗಡಿಭಾಗಗಳು ಬಂದ್ ಆಗಿವೆ ಎಂದು ತಿಳಿಸಿದ್ದಾರೆ. ದ.ಕ.ದ …

ದ.ಕ – ಕೇರಳ ಸಂಪರ್ಕ ಅಸಾಧ್ಯ |ವಿ.ಪೊನ್ನುರಾಜ್ Read More »

ಉಪ್ಪಿನಂಗಡಿ| ಬೆಳ್ಳಂಬೆಳಗ್ಗೆ ಬೈಕ್ ಚೈನ್ ತುಂಡಾಗಿ ಅಸಹಾಯಕರಾದ ಯುವಕರು |ಪೊಲೀಸರಿಂದ ಸಕಾಲಿಕ ಸ್ಪಂದನೆ | ಯುವಕರಿಂದ ಕಣ್ಣೀರಿನ ಕೃತಜ್ಞತೆ

ಕೊರೋನಾ ಕಾರಣಕ್ಕೆ ದೇಶ ವ್ಯಾಪಿ ಲಾಕ್ ಡೌನ್ ನಿಯಮ ಜಾರಿಯಲ್ಲಿರುವುದರಿಂದ ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಉಡುಪಿ ಹಾಗೂ ಬೈಂದೂರಿನ ಯುವಕರಿಬ್ಬರು ತಾವು ಉಳಿದುಕೊಂಡಿದ್ದ ಪಿಜಿಯಲ್ಲಿ ಊಟೋಪಚಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಬೈಕೊಂದರಲ್ಲಿ ಊರಿಗೆ ಹೊರಟಾಗ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಬೈಕ್ ಚೈನ್ ತುಂಡರಿಸಲ್ಪಟ್ಟು ಸಂಕಷ್ಠಕ್ಕೀಡಾಗಿದ್ದರು. ಬೈಕ್ ಸಹಸವಾರ ಒಂದು ಕಾಲನ್ನು ಕಳಕೊಂಡ ಅಂಗವಿಕಲರಾಗಿದ್ದು, ನರಮನುಷ್ಯ ಬೀದಿಗಿಳಿಯದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದ್ದಾಗ ಬೈಕ್ ಕೈಕೊಟ್ಟು ಅತಂತ್ರರಾದವರಿಗೆ ಉಪ್ಪಿನಂಗಡಿ ಎಸೈ ಈರಯ್ಯ ಮತ್ತು ಭರತ್ ರವರ ತಂಡ ನೆರವಿಗೆ ಧಾವಿಸಿ …

ಉಪ್ಪಿನಂಗಡಿ| ಬೆಳ್ಳಂಬೆಳಗ್ಗೆ ಬೈಕ್ ಚೈನ್ ತುಂಡಾಗಿ ಅಸಹಾಯಕರಾದ ಯುವಕರು |ಪೊಲೀಸರಿಂದ ಸಕಾಲಿಕ ಸ್ಪಂದನೆ | ಯುವಕರಿಂದ ಕಣ್ಣೀರಿನ ಕೃತಜ್ಞತೆ Read More »

ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ

” ಮದ್ಯ ಕೊಲ್ಲುತ್ತದೆ ; ಮದ್ಯ ಇಲ್ಲದೆ ಹೋದರೂ ಕೊಲ್ಲುತ್ತದೆ !!! ” ಕಡಬ, ಮಾ.28 : ಕುಡಿಯಲು ಮದ್ಯ ಇಲ್ಲದ ಕಾರಣ ಮದ್ಯವ್ಯಸನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ನಡೆದಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಎಳಿಕುಳಂನ ಚೆರಿಯಮಕ್ಕಲ್ ನಿವಾಸಿ 51 ವರ್ಷ ವಯಸ್ಸಿನ ಟೋನಿ ಥೋಮಸ್ ದಿನ ನಿತ್ಯ ಕುಡಿಯುತ್ತಿದ್ದರು. ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಅವರಿಗೆ ಮದ್ಯ ಸೇವಿಸದೇ ಇರುವುದು ಸಾಧ್ಯವಿರಲಿಲ್ಲ. ಕೋರೋನಾ ವೈರಸ್ ನ ಹಾವಳಿಯಿಂದ ದೇಶಾದ್ಯಂತ …

ಕಡಬ | ಮದ್ಯ ದೊರೆಯದೆ ಮದ್ಯವ್ಯಸನಿ ಕೇರಳದ ಟೋನಿ ಥೋಮಸ್ ಆತ್ಮಹತ್ಯೆ Read More »

ಆದಿತ್ಯವಾರವೂ ದ.ಕ. ಜಿಲ್ಲೆಯಲ್ಲಿ ಹಾಲು ಡಿಪೋ ಸಹಿತ ಸಂಪೂರ್ಣ ಬಂದ್

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಆದಿತ್ಯವಾರವೂ ಸಂಪೂರ್ಣ ಬಂದ್ ಆಗಲಿದೆ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಶನಿವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ವನ್ನು ಪ್ರಕಟಿಸಿದ್ದಾರೆ. ತುರ್ತು ಸೇವೆಗಳಾದ ಹಾಲು ವಿತರಣೆ, ಮೆಡಿಕಲ್, ಪತ್ರಿಕೆ, ಪೆಟ್ರೋಲ್ ಬಂಕ್‌, ಅಡುಗೆ ಅನಿಲ ವಿತರಣೆಗೆ ವಿನಾಯಿತಿ ನೀಡಲಾಗಿದೆ.ಜಿಲ್ಲೆಯ ಸುಮಾರು 400 ವರ್ತಕರ ಸಭೆ ಕರೆದು ಮನೆ ಮನೆಗೆ …

ಆದಿತ್ಯವಾರವೂ ದ.ಕ. ಜಿಲ್ಲೆಯಲ್ಲಿ ಹಾಲು ಡಿಪೋ ಸಹಿತ ಸಂಪೂರ್ಣ ಬಂದ್ Read More »

ತಣ್ಣೀರು ಪಂತ ಗ್ರಾಮದಲ್ಲಿ ( ಕರಾಯ ದಲ್ಲಿ ) ಕೋರೋನಾ ಪಾಸಿಟಿವ್ ವ್ಯಕ್ತಿ ಪತ್ತೆ | ಜನತೆಗೆ ಸ್ಥೈರ್ಯ ತುಂಬಿದ ಶಾಸಕ ಶ್ರಿ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರು ಪಂತ ಗ್ರಾಮದ (ಕರಾಯದ) ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಅಲ್ಲಿನ ಪ್ರದೇಶಕ್ಕೆ ತೆರಳಿ ಆರೋಗ್ಯ ಇಲಾಖೆ, ಇತರ ಸರಕಾರಿ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು. ತಹಸೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಉಪಸ್ಥಿತರಿದ್ದರು. ತಾಲೂಕಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ತಣ್ಣೀರುಪಂತ ಗ್ರಾಮದ ಜನತಾ ಕಾಲೋನಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಸುಮಾರು 150 ಜನರ ಪರೀಕ್ಷೆ ನಡೆಸಲಾಗಿದೆ. ರೋಗಿಯ ಸಂಪರ್ಕಕ್ಕೆ ಬಂದ …

ತಣ್ಣೀರು ಪಂತ ಗ್ರಾಮದಲ್ಲಿ ( ಕರಾಯ ದಲ್ಲಿ ) ಕೋರೋನಾ ಪಾಸಿಟಿವ್ ವ್ಯಕ್ತಿ ಪತ್ತೆ | ಜನತೆಗೆ ಸ್ಥೈರ್ಯ ತುಂಬಿದ ಶಾಸಕ ಶ್ರಿ ಹರೀಶ್ ಪೂಂಜ Read More »

ಕರಾಯದಲ್ಲಿ ಕೊರೋನಾ । ಊರಿಡೀ ಬಲಿ ಬಂದ ಈ ವ್ಯಕ್ತಿಯ ಜತೆ ksrtc ಬಸ್ಸಿನಲ್ಲಿ ಪ್ರಯಾಣಿಸಿದವರು ಮತ್ತು ಆತನ ಸಂಪರ್ಕ ಮಾಡಿದವರು ಎಚ್ಚರ !

ಬೆಳ್ತಂಗಡಿ ತಾಲೂಕಿನ ಕರಾಯದಿಂದ ಎದ್ದು ಬಂದ ಕೊರೋನಾ ಕೇಳಿ ಇಡೀ ಬೆಳ್ತಂಗಡಿಯೇ ಬೆಚ್ಚಿ ಬೆದರಿದೆ. ಆ ದಿನ ದುಬೈನಿಂದ ಹೊರಟ ಈ ವ್ಯಕ್ತಿ ನೇರ ಬೆಂಗಳೂರಿನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ಆತ ಮಜೆಸ್ಟಿಕ್ ( ಕೆಂಪೇಗೌಡ ಬಸ್ ನಿಲ್ದಾಣ ) ಗೆ ಹೇಗೆ ಬಂದ ಎಂಬ ಬಗ್ಗೆ ಮಾಹಿತಿಯಿಲ್ಲ. ಅಲ್ಲಿಂದ ಆತ ksrtc ಕೆಂಪು ಬಸ್ಸು ಹತ್ತಿಕೊಂಡು ಮಂಗಳೂರು ಬಸ್ಸು ಹತ್ತಿದ್ದ. ಆನಂತರ ಆತನ ಮನೆ ಕರಾಯ ಆದುದರಿಂದ ಆತ ಉಪ್ಪಿನಂಗಡಿಯಲ್ಲಿ ಇಳಿದು ಅಲ್ಲಿಂದ ರಿಕ್ಷಾ ಬಾಡಿಗೆ …

ಕರಾಯದಲ್ಲಿ ಕೊರೋನಾ । ಊರಿಡೀ ಬಲಿ ಬಂದ ಈ ವ್ಯಕ್ತಿಯ ಜತೆ ksrtc ಬಸ್ಸಿನಲ್ಲಿ ಪ್ರಯಾಣಿಸಿದವರು ಮತ್ತು ಆತನ ಸಂಪರ್ಕ ಮಾಡಿದವರು ಎಚ್ಚರ ! Read More »

ಇಂಗ್ಲೆಂಡ್ ಪ್ರಧಾನಿ ಬಳಿಕ ಆರೋಗ್ಯ ಸಚಿವ ಮ್ಯಾಟ್ ಗೂ ಕೊರೊನಾ ಪಾಸಿಟಿವ್!

ಗ್ಲಂಡ್ ನಲ್ಲಿ ಕೋವಿಡ್ 19 ವೈರಸ್ ಘಟಾನುಘಟಿಗಳನ್ನೇ ಗುರಿಯಾಗಿಸುತ್ತಿದೆ. ಮೊನ್ನೆ ರಾಜಕುಮಾರ ಚಾರ್ಲ್ಸ್ ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಈ ಸೋಂಕು ಪಾಸಿಟಿವ್ ಆಗಿದೆ. ಇದೀಗ ಇಲ್ಲಿನ ದೇಶದ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್ ಅವರಲ್ಲೂ ಸಹ ಇದೀಗ ಈ ಮಹಾಮಾರಿ ವೈರಸ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ವೈದ್ಯರ ಸೂಚನೆಯಂತೆ ಕೋವಿಡ್ 19 ತಪಾಸಣೆಗೆ ಒಳಗಾದ ಮ್ಯಾಟ್ ಅವರಲ್ಲಿ ಈ ಸೋಂಕಿನ ಪಾಸಿಟಿವ್ ಲಕ್ಷಣಗಳು ಪತ್ತೆಯಾಗಿದೆ ಆದರೆ …

ಇಂಗ್ಲೆಂಡ್ ಪ್ರಧಾನಿ ಬಳಿಕ ಆರೋಗ್ಯ ಸಚಿವ ಮ್ಯಾಟ್ ಗೂ ಕೊರೊನಾ ಪಾಸಿಟಿವ್! Read More »

error: Content is protected !!
Scroll to Top