ಬೆಳ್ತಂಗಡಿ | ಲಾಯಿಲ ಪ್ರಸನ್ನ ಕಾಲೇಜ್ ಸೀಲ್ ಡೌನ್, 11 ವಿದ್ಯಾರ್ಥಿಗಳಲ್ಲಿ ಕಂಡುಬಂದ ಮಹಾಮಾರಿ

ದ.ಕ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಸನ್ನ ಕಾಲೇಜನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರಸನ್ನ ಕಾಲೇಜ್ ನ ಹಾಸ್ಟೆಲ್ ನಲ್ಲಿರುವ 11 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಪತ್ತೆಯಾದ

ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ | ಇಬ್ಬರು ಸಾವು, ಓರ್ವ ಗಂಭೀರ

ಮೊಹರಂ ಹಬ್ಬದ ಆಚರಣೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯಗಳಾದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಹಸನ್ ಸಾಬ್ ಮುಲ್ಲಾ (55) ಹುಲಿಗೆಮ್ಮ (25) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಮೈಕಲ್ ಜಾಕ್ಸನ್ ನ ಭೂತದೊಂದಿಗೆ ಮದುವೆಯಾಗಿದ್ದಾಳಂತೆ ಈ ಮಹಿಳೆ | ಈಕೆಯ ಕಥೆ ಕೇಳಿದರೆ ನೀವು ನಗುವುದಂತು ಖಂಡಿತ !

ದೆವ್ವ-ಭೂತಗಳ ಇರುವಿಕೆಯನ್ನು ಅನೇಕರು ನಂಬುತ್ತಾರೆ. ಕ್ಯಾಮರಾ ಕಣ್ಣಿಗೆ ದೆವ್ವ ಸೆರೆಯಾಗಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೆವ್ವ ನೋಡಿದ್ದೇವೆ ಎನ್ನುತ್ತಾರೆ. ಇವೆಲ್ಲವೂ ನಿಜವಿರಬಹುದು ಅಥವಾ ಅವರ ಮಾನಸಿಕ ಕಲ್ಪನೆಯೂ ಆಗಿರಬಹುದು. ಇವನ್ನೆಲ್ಲಾ ನಂಬುವುದು ಅಥವಾ ಬಿಡುವುದೆಲ್ಲಾ

ಸುಳ್ಯ | ಆಕಸ್ಮಿಕವಾಗಿ ಕಾಲು ಸಂಕದಿಂದ ಹೊಳೆಗೆ ಬಿದ್ದ ವ್ಯಕ್ತಿಯ ಮೃತದೇಹ ಮೂರು ದಿನಗಳ ನಂತರ ಪತ್ತೆ

ಆಕಸ್ಮಿಕವಾಗಿ ಕಾಲು ಜಾರಿ ಕಾಲು ಸಂಕದಿಂದ ಹೊಳೆಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಶವ ಮೂರು ದಿನದ ನಂತರ ಪತ್ತೆಯಾದ ಘಟನೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ. ಏಣಾವರ ನಿವಾಸಿ ಕೆಮ್ಮಾರ ದಿ.ಶೇಷಪ್ಪ ಗೌಡ ರವರ ಪುತ್ರ ಚಂದ್ರಶೇಖರ ಗೌಡ ಕೆಮ್ಮಾರ (ಕುಡೆಂಬಿ) ಮೃತಪಟ್ಟ ವ್ಯಕ್ತಿ ಎಂದು

ಉದ್ಯಾವರದ ಜಯಲಕ್ಷ್ಮೀ ವಸ್ತ್ರ ಮಳಿಗೆಯ ಸಂಸ್ಥಾಪಕಿ ಗೀತಾ ವಿ.ಹೆಗ್ಡೆ ನಿಧನ

ಉಡುಪಿಯ ಪ್ರಸಿದ್ಧ ಜವುಳಿ ಅಂಗಡಿ, ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆಯ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ (70 ) ಅವರು ಉದ್ಯಾವರ ಗುಡ್ಡೆಯಂಗಡಿಯ ತನ್ನ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ. 52 ವರ್ಷಗಳ ಹಿಂದೆ ಉದ್ಯಾವರದಲ್ಲಿ ಪತಿ ಎನ್. ವಾಸುದೇವ ಹೆಗ್ಡೆ ಜೊತೆಯಲ್ಲಿ ಜಯಲಕ್ಷ್ಮೀ

ಗೂಗಲ್ ಪೇ, ಫೋನ್ ಪೇ ಮಾಡುವಾಗ ಎಚ್ಚರ | ಸ್ವಲ್ಪ ಯಾಮಾರಿದ್ರೂ ಅಕೌಂಟ್ ಖಾಲಿ !

ಈ ಭೂಮಿಯ ಮೇಲೆ ತಂತ್ರಜ್ಞಾನ ಹೇಗೆ ಮುಂದುವರೆದಿದೆಯೋ, ಅದೇ ರೀತಿಯಲ್ಲಿ ಮೋಸ ಮಾಡುವವರ ಸಂಖ್ಯೆ ಕೂಡ ಅಷ್ಟೇ ಮುಂದುವರೆದಿದೆ ಎಂದರೆ ತಪ್ಪಾಗಲಾರದು. ಕೋಟ್ಯಾಂತರ ಜನರು ಹಣ ವರ್ಗಾವಣೆ ಮತ್ತು ಹಣವನ್ನು ಪಾವತಿ ಮಾಡಲು ಗೂಗಲ್ ಪೇ ಮತ್ತು ಫೋನ್ ಪೇ ಬಳಕೆ ಮಾಡುತ್ತಿದ್ದು, ಇದೀಗ ಅಂತಹವರಿಗೆ ಬಹು ದೊಡ್ಡ

ಬೆಳ್ತಂಗಡಿ : ಗುಂಡು ಹಾರಿಸಿ ಕಾಡು ಹಂದಿ ಹತ್ಯೆ | ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ

ಕಾಡು ಹಂದಿಯೊಂದನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುಡ್ತಲಾಜೆ ಸರಕಾರಿ ಜಾಗದಲ್ಲಿ ನಡೆದಿದೆ. ಈ ಬಗ್ಗೆ ಕಳೆಂಜ ಶಾಖೆಯ ಉಪವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ಘಟನಾ ಸ್ಥಳಕ್ಕೆ ತೆರಳಿದಾಗ ಒಂದು ಕಾಡು ಹಂದಿ

ನಾಳೆ ಎಸ್ಎಸ್ಎಲ್ ಸಿ ಫಲಿತಾಂಶ | ನೂತನ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಂದ ಸೋಮವಾರ ಸಂಜೆ ಪ್ರಕಟ

ಕೊರೋನಾ ಆತಂಕದ ನಡುವೆಯೇ ನಡೆದ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸುದ್ದಿಗೋಷ್ಠಿಯಲ್ಲಿ ಸೋಮವಾರ ಸಂಜೆ 3.30 ಕ್ಕೆ ಫಲಿತಾಂಶ ಪ್ರಕಟಿಸಲಿದ್ದಾರೆ. ಬೆಂಗಳೂರಿನಲ್ಲಿರುವ ಪ್ರೌಢ ಶಿಕ್ಷಣ

ಬೆಳ್ತಂಗಡಿ | ವಿದ್ಯಾರ್ಥಿನಿ ನಾಪತ್ತೆ, ತಾಯಿಯಿಂದ ದೂರು ದಾಖಲು

ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಮನೆಯಿಂದ ನಿನ್ನೆ ಸಂಜೆ ಹೊರಹೋದ ವಿದ್ಯಾರ್ಥಿನಿ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ತಂಗಡಿ ಕಸಬಾ ಗ್ರಾಮದ ಸೋಬಿನ್ ಮತ್ತು ಮೊಳಿ ಸೋಬಿನ್ ದಂಪತಿ ಪುತ್ರಿ ಕುಮಾರಿ ಆಸೀನಾ ಎಂಬವರು

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಅಶ್ಲೀಲ ಫೋಟೋ!! ಸೂಕ್ತ ಕಾನೂನು ಕ್ರಮ ಜರುಗಿಸಲು ಹಿಂದೂಪರ…

ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮಿ ಕೊರಗಜ್ಜ ದೈವದ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹರಿಯ ಬಿಟ್ಟದ್ದಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳು ಸ್ವಾಮಿ ಕೊರಗಜ್ಜ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದು ಹಿಂದೂ ಪರ