ಮಾನಸ ಕೆ.ವಿ

ತಾಯಿಯ ಗರ್ಭದಿಂದ ಮಗುವಿನ ಕಾಲು ಮೊದಲು ಹೊರಬಂದು ನೇತಾಡುತ್ತಿತ್ತು | ತಕ್ಷಣಕ್ಕೆ ಹೆರಿಗೆ ಮಾಡಿಸಲು ಅಲ್ಲಿ ಯಾರೂ ಇರಲಿಲ್ಲ !!

ಕೋರೊನಾ ರೋಗದ ಕಾರಣದಿಂದ ಕೋವಿಡ್ ರೋಗಿಗಳು ಮಾತ್ರವಲ್ಲ ನಾನ್ ಕೋವಿಡ್ ರೋಗಿಗಳು ಕೂಡ ಸಮಾನವಾಗಿ ತೊಂದರೆಗೆ ಒಳಪಡುತ್ತಿದ್ದಾರೆ.ನಾನ್ ಕೋವಿಡ್ ರೋಗಿಗಳು ಕೂಡ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ ಮತ್ತು ಈನಾನ್ ಕೋವಿಡ್ ಗ್ರೂಪ್ ರೋಗಿಗಳ ಪರಿಸ್ಥಿತಿ ಎಷ್ಟು ಕರುಣಾಜನಕವಾಾಗುಟ್ಟಿಿದೆ ಎಂಬುದಕ್ಕೆ ವಿಜಯಪುರದಲ್ಲಿ ಇಂದು ನಡೆದ ಒಂದು ಘಟನೆಯೇ ಸಾಕ್ಷಿ. ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಹಣಮವ್ವ ಕೊರವರ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಆಕೆಯನ್ನು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ದರೂ ಎಲ್ಲಿಯೂ ದಾಖಲಿಸಿಕೊಂಡಿಲ್ಲ. ಆಸ್ಪತ್ರೆಯಿಂದ …

ತಾಯಿಯ ಗರ್ಭದಿಂದ ಮಗುವಿನ ಕಾಲು ಮೊದಲು ಹೊರಬಂದು ನೇತಾಡುತ್ತಿತ್ತು | ತಕ್ಷಣಕ್ಕೆ ಹೆರಿಗೆ ಮಾಡಿಸಲು ಅಲ್ಲಿ ಯಾರೂ ಇರಲಿಲ್ಲ !! Read More »

ಕಾರಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡ | ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಕಾರು

ಒಂದೇ ಒಂದು ನಿರ್ಲಕ್ಷ್ಯ..ಒಂದು ಮೈ ಮರೆವು ; ಕಾರು ಸಂಪೂರ್ಣ ಭಸ್ಮವಾಗಿದೆ. ಚಾಲಕನಿಗೂ ಸುಟ್ಟ ಗಾಯಗಳಾಗಿದೆ. ಆತನ ಅದೃಷ್ಟ ಗಟ್ಟಿಯಾಗಿತ್ತುು, ದೇವರ ದಯದಿಂದ ಆತ ಬದುಕಿಕೊಂಡಿದ್ದಾನೆ. ಗುರುವಾರ ಸಂಜೆ ಕಾರಿನೊಳಗೆ ಕುಳಿತಿದ್ದ ಚಾಲಕ ಸಿಗರೇಟು ಸೇದುತ್ತಿದ್ದ. ಇದರ ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಕೂಡಾ ಬಳಸಿದ್ದ. ಪರಿಣಾಮ, ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈತನಿಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದರೂ ಅದೃಷ್ಟವಶಾತ್ ಪ್ರಾಣಕ್ಕೇನು ಅಪಾಯವಾಗಿಲ್ಲ. ಕೊರೊನಾ …

ಕಾರಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡ | ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಕಾರು Read More »

ಹೊಸ ಅವತಾರದೊಂದಿಗೆ ನಾಳೆಯಿಂದಲೇ ಭಾರತಕ್ಕೆ ಲಗ್ಗೆ ಇಡಲಿದೆ ಪಬ್ಜಿ

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ಜಿ ಮೊಬೈಲ್ ಗೇಮ್ ಹೊಸ ರೂಪಾಂತರದೊಂದಿಗೆ ಗೇಮ್ ಲೋಕಕ್ಕೆ ಲಗ್ಗೆ ಇಡುತ್ತಿದೆ.ಬ್ಯಾಟಲ್ ಗ್ರೌಂಡ್ಸ್  ಮೊಬೈಲ್ ಇಂಡಿಯಾ ಎಂಬುದೇ ಇದರ ಹೆಸರು. ಪಬ್ಜಿ ನಿರ್ಮಾತೃ ದಕ್ಷಿಣ ಕೊರಿಯಾ ಮೂಲದ ಕ್ರಾಪ್ಟನ್ ಭಾರತ ದೇಶಕ್ಕಾಗಿಯೇ ಈ ಹೊಸ ಗೇಮ್ ಬಿಡುಗಡೆ ಮಾಡಲಿದ್ದಾರೆ. ಚೀನಾ ಮೂಲದ ಅಪ್ಲಿಕೇಶನ್‌ ಜತೆಗೇ ಚೀನಾದ ಸರ್ವರ್ ನಿರ್ವಹಣೆ ಹೊಂದಿದ್ದ ಪಬ್‌ಜಿ ಮೊಬೈಲ್ ಈಗ ಮತ್ತೆ ಹೊಸರೂಪದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಅಂದರೆ, ಭಾರತದಲ್ಲೇ ಪ್ರತ್ಯೇಕ ಸರ್ವರ್ …

ಹೊಸ ಅವತಾರದೊಂದಿಗೆ ನಾಳೆಯಿಂದಲೇ ಭಾರತಕ್ಕೆ ಲಗ್ಗೆ ಇಡಲಿದೆ ಪಬ್ಜಿ Read More »

error: Content is protected !!
Scroll to Top