ಪತ್ರಕರ್ತರಿಗೆ ಪೊಲೀಸರಿಂದ ಹಲ್ಲೆ ಯತ್ನ ಆರೋಪ: ಪತ್ರಕರ್ತರ ಸಂಘ ಖಂಡನೆ,ಎಸ್ಪಿಗೆ ದೂರು

ಕೊಡಗಿನ ಮಡಿಕೇರಿ ಆರ್ಮಿ ಕ್ಯಾಂಟೀನ್ ಎದುರು ಅಗತ್ಯ ವಸ್ತುಗಳ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಮಾಜಿ ಸೈನಿಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಜಿಲ್ಲೆಯ ಇಬ್ಬರು ಯುವ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಜಿಲ್ಲಾ

ಜೂನ್‌ 7ರವರೆಗಿನ ಪರಿಸ್ಥಿತಿ ಪರಾಮರ್ಶಿಸಿ ಮುಂದಿನ ತೀರ್ಮಾನ: ಸಿ.ಎಂ. ಯಡಿಯೂರಪ್ಪ

ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್‌ ಜೂನ್‌ 7ರವರೆಗೆ ಇರಲಿದ್ದು,ಅಲ್ಲಿಯ ತನಕದ ಪರಿಸ್ಥಿತಿ ಪರಾಮರ್ಶಿಸಿ ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ಅವರು ಶನಿವಾರ ಕೋವಿಡ್‌ ನಿಯಂತ್ರಣ ಕುರಿತಂತೆ ಮೈಸೂರು,

ಜೂ.30ರವರೆಗೆ ನಿರ್ಬಂಧಗಳನ್ನು ಮುಂದುವರೆಸುವಂತೆ ಕೇಂದ್ರ ಗೃಹಸಚಿವಾಲಯ ಸೂಚನೆ

ಕೊರೊನಾ ಎರಡನೇ ಅಲೆ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಸದ್ಯ ಜಾರಿಯಲ್ಲಿರುವ ನಿರ್ಬಂಧಗಳನ್ನು ಜೂನ್ 30ರ ತನಕ ಮುಂದುವರಿಕೆಗೆ ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಈ ಕುರಿತು ಆದೇಶ ಹೊರಡಿಸಿದ

ದ.ಕ. ಜಿಲ್ಲೆ ಶುಕ್ರವಾರದ ಕೋವಿಡ್‌ ವರದಿ : 799 ಮಂದಿಗೆ ಪಾಸಿಟಿವ್, 5 ಮಂದಿ ಬಲಿ

ದ.ಕ. ಜಿಲ್ಲೆಯಲ್ಲಿ ಶುಕ್ರವಾರ 5 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 894ಕ್ಕೇರಿದೆ. 799 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ.ಜಿಲ್ಲೆಯಲ್ಲಿ ಈವರಗೆ 8,41,914 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,68,016

ಚೆಂಬು | ಮೈಲುತುತ್ತು ಸೇವಿಸಿ ತಾಯಿ ಮಗು ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಸುಳ್ಯ : ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ತಾಯಿ ಮತ್ತು ಮಗು ಮೈಲುತುತ್ತು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು,ಚಿಕಿತ್ಸೆಗಾಗಿಆಸ್ಪತ್ರೆ ದಾಖಲಿಸಿದ ಕುರಿತು ಶುಕ್ರವಾರ ವರದಿಯಾಗಿದೆ. ಪತಿ ಮನೆಯಲ್ಲಿಲ್ಲದ ವೇಳೆ ಪತ್ನಿ ತನ್ನ ಮಗುವಿಗೆ ಮೈಲುತುತ್ತು ನೀಡಿ ತಾನೂ ಸೇವಿಸಿ ಅಸ್ವಸ್ಥರಾದರೆಂದು

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ | ಸಿಎಂ ಪುತ್ರರ ಹಸ್ತಕ್ಷೇಪ ಹಾಗೂ ಯೋಗೇಶ್ವರ ಹೇಳಿಕೆ ಬಗ್ಗೆ ವಿವರಣೆ…

ರಾಜ್ಯದಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಗಳೆದಿದ್ದಾರೆ.ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ.ಈ ಕುರಿತು ಎಲ್ಲಿಯೂ ಚರ್ಚೆ ಆಗಿಲ್ಲ, ಯಾವುದೇ ಬದಲಾವಣೆ ಕೂಡ ಮಾಡಲ್ಲ. ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾದಗಿನಿಂದ ಬದಲಾವಣೆ ಬಗ್ಗೆ

ದುಬೈನಲ್ಲಿ ಉದ್ಯೋಗ ದೊರಕಿಸಿ ಕೊಡುವ ಭರವಸೆ | ಕೈ ಕೊಟ್ಟ ಏಜೆಂಟ್,ನೆರವಿಗೆ ನಿಂತ ವಿಪಿಎಸ್ ಹೆಲ್ತ್ ಕೇರ್ ಗ್ರೂಪ್ |…

ದುಬೈನಲ್ಲಿ ನರ್ಸ್ ಉದ್ಯೋಗ ದೊರಕುವ ಭರವಸೆಯಿಂದ ದುಬೈಗೆ ಬಂದಿಳಿದು ಉದ್ಯೋಗವಿಲ್ಲದೆ ಯಾತನೆ ಅನುಭವಿಸುತ್ತಿದ್ದ ಕೇರಳದ 90 ನರ್ಸ್ ಗಳಿಗೆ ಯುಎಇಯ ಪ್ರಮುಖ ವೈದ್ಯಕೀಯ ಸಂಸ್ಥೆಯೊಂದು ಕೆಲಸ ನೀಡಿದೆ. ಕೇರಳದ ನರ್ಸ್ ಗಳು ಕಳೆದ ವರ್ಷದ ಅಕ್ಟೋಬರ್‌ ನಿಂದ ಯುಎಇಗೆ ತಂಡಗಳಲ್ಲಿ ಆಗಮಿಸುತ್ತಿದ್ದಾರೆ.

ಮೂಡಬಿದಿರೆ : ದರೋಡೆ‌ ಪ್ರಕರಣ | 11 ಮಂದಿ ಅಂತರಾಜ್ಯ ದರೋಡೆಕೋರರ ಬಂಧನ

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನ ಹೊಂದಿದ್ದ ವ್ಯಕ್ತಿಯನ್ನು ಅಪಹರಿಸಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 11 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ ಎಂದು ಮಂಗಳೂರು

ಆಹಾರ ಹಂಚಿದ ಸುಳ್ಯದ ಉದ್ಯಮಿ ವಿಖ್ಯಾತ್ ರೈ ಪಾಲ್ತಾಡು | ಸಂಕಷ್ಟದ ಸಮಯದಲ್ಲಿ ಮಾನವೀಯ ಕಾರ್ಯ

ಸುಳ್ಯದ ಕೆ.ಎಸ್. ಆರ್ ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಸನ್ನಿಧಿ ಟವರ್ಸ್ ಹಾಗೂ ವಿಖ್ಯಾತ್ ವೈನ್ಸ್ ಮಾಲಕ ಯುವ ಉದ್ಯಮಿ ವಿಖ್ಯಾತ್ ರೈ ಪಾಲ್ತಾಡು ಅವರು ಸುಳ್ಯದ ಮುಖ್ಯ ರಸ್ತೆಯ ಮೂಲಕ ಹಾದು ಹೋಗುವ ಬಸ್, ಲಾರಿ,ಅಂಬ್ಯುಲೆನ್ಸ್ ಮುಂತಾದ ಅಗತ್ಯ ಸಾಮಾಗ್ರಿಗಳ ಸಾಗಾಟದ ವಾಹನ ಚಾಲಕರಿಗೆ, ಫೋಲೀಸ್

ಸುಬ್ರಹ್ಮಣ್ಯ | ಬಿಳಿನೆಲೆಯ ಅಪ್ರಾಪ್ತೆಯನ್ನು ಕರೆದೊಯ್ದ ಕುಲ್ಕುಂದದ ಯುವಕ | ಉತ್ತರ ಕನ್ನಡದಲ್ಲಿ ಪತ್ತೆ ಹಚ್ಚಿದ…

ಅಪ್ರಾಪ್ತೆಯೊಬ್ಬಳನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಯುವಕನ ಮೇಲೆ ಕೇಸು ದಾಖಲಿಸಿ ಬಂಧಿಸಿದ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯದ ಕುಲ್ಕುಂದದಿಂದ ವರದಿಯಾಗಿದೆ. ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ನಿವಾಸಿ ಪವನ್‌ಕುಮಾರ್ ಎಂಬಾತನೇ ಬಂಧಿತ