ದ.ಕ. ಜಿಲ್ಲೆ; ಜೂ.6ರಿಂದ ತಾಲೂಕು ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ಕೋವಿಡ್ ನಿರೋಧಕ ಕೋವ್ಯಾಕ್ಸಿನ್ ದ್ವಿತೀಯ ಡೋಸ್ ಲಸಿಕೆಯು ಜೂ.6ರಿಂದ ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ನಿರಂತರ ಲಭ್ಯವಾಗಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ. ಶುಕ್ರವಾರ ‘ಗೂಗಲ್ ಮೀಟ್’ನಲ್ಲಿ

ಬೆಳಂದೂರು ಗ್ರಾ.ಪಂ. ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಡಬ: ಬೆಳಂದೂರು ಗ್ರಾಮ ಪಂಚಾಯತ್ ವತಿಯಿಂದ ಬೆಳಂದೂರಿನ ಕೆಲೆಂಬಿರಿ ರಾಜೀವ್ ಗಾಂಧಿ ಸಭಾಂಗಣದ ಆವರಣದಲ್ಲಿವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವು ಜೂ 5ರಂದು ನಡೆಯಿತು. ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.

ಬೆಳಂದೂರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವಿಶ್ವನಾಥ ಪೂಜಾರಿ ಮಾರ್ಕಾಜೆ ಕೋವಿಡ್‍ಗೆ ಬಲಿ

ಕಾಣಿಯೂರು : ಕಡಬ ತಾಲೂಕಿನ ಕಾೈಮಣ ಗ್ರಾಮದ ಮಾರ್ಕಾಜೆ ನಿವಾಸಿ ಸಮಾಜಿಕ ಮುಂದಾಳು ವಿಶ್ವನಾಥ ಪೂಜಾರಿ(62) ಕೋರೊನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಆರಂಭದಲ್ಲಿ ಅನಾರೋಗ್ಯ ಕಾಣಿಸಿಕೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಪುತ್ತೂರಿನ ಖಾಸಗಿ

ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ನಳನಳಿಸುತ್ತಿದೆ ನೈಸರ್ಗಿಕ ಆಕ್ಸಿಜನ್ ಪ್ಲಾಂಟ್ | ಪದ್ಮಿನಿ ಅಶ್ವತ್ಥವನದಲ್ಲಿದೆ…

ಇಂದು ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ದೇಶದಲ್ಲಿ ಸದ್ದು ಮಾಡಿದ್ದು ಆಮ್ಲಜನಕ ಕೊರತೆಯ ಸುದ್ದಿ.ಇಂತಹ ವಿಪ್ಲವಗಳನ್ನು ಎದುರಿಸುವ ಬದಲು ಪರಿಸರ ಸಂರಕ್ಷಣೆ,ಆಮ್ಲಜನಕ ಉತ್ಪಾದಿಸುವ ಅಶ್ವತ್ಥಗಿಡಗಳನ್ನು ಬೆಳೆಸುವುದು ಸೂಕ್ತ ಎಂಬುದು ಹಿಂದಿನಿಂದಲೂ ಹೇಳುತ್ತಿದ್ದ ಪಾಠ. ಇಲ್ಲೊಬ್ಬರು ಉಪನ್ಯಾಸಕರು

ದ.ಕ. ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ | ಚುರುಕು ಪಡೆದುಕೊಂಡ ನಾಡದೋಣಿ ಮೀನುಗಾರಿಕೆ

ದ.ಕ.ಜಿಲ್ಲೆಯಲ್ಲಿ ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ಇರುವುದರಿಂದ ಸದ್ಯ ಸ್ಥಗಿತ ಗೊಂಡಿದ್ದರಿಂದ ನಾಡದೋಣಿ ಮೀನುಗಾರಿಕೆ ಚುರುಕು ಪಡೆದು ಕೊಂಡಿದೆ. ಕೊರೊನಾ ಕರಿನೆರಳು, ಸೀಮೆಎಣ್ಣೆಯ ಅಭಾವದ ನಡುವೆ ಆರಂಭವಾಗಿರುವ ಈ ಬಾರಿಯ ನಾಡದೋಣಿ ಮೀನುಗಾರಿಕೆ ಮೀನು ಗಾರರಿಗೆ

ಲತೀಶ್ ‌ಗುಂಡ್ಯ ವಿರುದ್ಧ ಸುಳ್ಳು ಆರೋಪ- ಬೈರ ಸಮಾಜ ಖಂಡನೆ

ಸಾಮಾಜಿಕ ಕಾರ್ಯಕರ್ತ ಕೋವಿಡ್ ವಾರಿಯರ್ ಭಜರಂಗದಳ ಮುಖಂಡ ಲತೀಶ್ ‌ಗುಂಡ್ಯ ರವರ ಮೇಲೆ ಅಭಿಲಾಶ್ ಎಂಬವರು ದಲಿತ ಮುಖಂಡ ಸುಂದರ ಪಾಟಾಜೆಯವರ ದಿಕ್ಕು ತಪ್ಪಿಸಿ ಸುಳ್ಳು ಆರೋಪ ಮಾಡಿರುವುದನ್ನು ಕ.ರಾಜ್ಯ ಬೈರ ಸಮಾಜ ನಿರ್ಮಾಣ ವೇದಿಕೆ ಖಂಡಿಸುತ್ತಿದೆ. ಅಂಬುಲೆನ್ಸ್ ಚಾಲಕ ಅಭಿಲಾಶ್ ಲತೀಶ್

ಕಡಬ ತಾಲೂಕು | ಲಾಕ್ಡೌನ್ ನಿಯಮ ಪಾಲನೆ ನೋಡಿಕೊಳ್ಳುವ ಜವಾಬ್ದಾರಿ ಪೋಲಿಸರಿಗೆ ಮಾತ್ರ | ಜವಾಬ್ದಾರಿಯಿಂದ…

ಕಡಬ: ಹಲವಾರು ಕಾರಣಗಳಿಂದ ದಿನದಿಂದ ದಿನಕ್ಕೆ ಕಡಬ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಕೂಡ ಸಂಶಯ ಉಂಟಾಗುತ್ತಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಸರಕಾರ ಮತ್ತೆ

ಮ್ಯಾನ್‌ಹೋಲ್‌ಗೆ ಇಳಿದ ಮೂವರು ಕಾರ್ಮಿಕರು ಸಾವು | ಉಸಿರುಗಟ್ಟಿ ಜೀವ ತೆತ್ತ ಕಾರ್ಮಿಕರು

ಬೆಂಗಳೂರು : ಜಿಲ್ಲಾ ಕೇಂದ್ರ ರಾಮನಗರ ಖಾಸಗಿ ಲೇಔಟ್ ನಲ್ಲಿ ಯು.ಜಿ.ಡಿ. ಕಾಮಗಾರಿ ವೇಳೆ ನಿರ್ಮಾಣ ಹಂತಸ ಮ್ಯಾನ್ ಹೋಲ್ ಗೆ ಇಳಿದ ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಜೇಶ (30 ವ), ಮಂಜುನಾಥ (30 ವ), ಮಂಜುನಾಥ (31 ವ) ಮೃತಪಟ್ಟವರು. ಎಲ್ಲರೂ

ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಮಾರಾಟ ಜಾಲ ಪತ್ತೆ | ಮೂರು ಆರೋಪಿಗಳ ಬಂಧನ

ಎಂಡಿಎಂಎ ಸಿಂಥೆಟಿಕ್ ಮಾದಕ ದ್ರವ್ಯವನ್ನು ಮಂಗಳೂರು ಹಾಗೂ ಕೇರಳದಲ್ಲಿ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 170 ಗ್ರಾಂ ತೂಕದ 10,20,000 ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್

ಕೋವಿಡ್ ನಿಯಂತ್ರಣದ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಭವಿಷ್ಯ -ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಕೋವಿಡ್ ನಿಯಂತ್ರಣವಾಗದಿದ್ದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನೂ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ