ಕಡಬ ಠಾಣೆಯ ಎ.ಎಸ್.ಐ.ರವಿ.ಎಂ.ರಾಜ್ಯ ಗುಪ್ತವಾರ್ತೆ ದಳದ ಮಂಗಳೂರು ಘಟಕದ ಎಸ್.ಐ ಆಗಿ ಭಡ್ತಿಗೊಂಡು ವರ್ಗಾವಣೆ

ಕಡಬ: ಇಲ್ಲಿನ ಠಾಣೆಯಲ್ಲಿ ಎ.ಎಸ್.ಐ. ಆಗಿರುವ ರವಿ.ಎಂ. ಅವರು ಎಸ್.ಐ. ಆಗಿ ಭಡ್ತಿಗೊಂಡು ರಾಜ್ಯ ಗುಪ್ತವಾರ್ತ ದಳದ ಮಂಗಳೂರು ಘಟಕಕ್ಕೆ ವರ್ಗಾವಣೆ ಗೊಂಡಿದ್ದಾರೆ.ಇವರು 1993ರಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯಕ್ಕೆ ನೇಮಕಗೊಂಡು ಮೂಡಬಿದ್ರೆ ಠಾಣೆಯಲ್ಲಿ 7 ವರ್ಷ, ಕಡಬ ಠಾಣೆಯಲ್ಲಿ 6

ಕುಂಬ್ರ ಶಾಲೆಯ ಕ್ರೀಡಾಂಗಣದಲ್ಲಿ ಭತ್ತ ಬೆಳೆಯಲು ಸಿದ್ದ | ಪುತ್ತೂರು ಶಾಸಕರಿಂದ ಗದ್ದೆಗೆ ಇಳಿಯೋಣ ಬನ್ನಿ’…

ಪುತ್ತೂರು ತಾಲೂಕಿನಲ್ಲಿ ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಬೇಸಾಯ ಮಾಡಿ ಭತ್ತ ಬೆಳೆಯುವಂತಹ ಯೋಜನೆಯಾದ "ಗದ್ದೆಗೆ ಇಳಿಯೋಣ ಬನ್ನಿ" ಆಂದೋಲನಕ್ಕೆ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ತಾಲೂಕಿನ ಕುಂಬ್ರ ಕೆ.ಪಿ.ಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಚಾಲನೆ ನೀಡಿದರು. ಈ ಶಾಲೆಯ ಸುಮಾರು

ಸುಳ್ಯ : ಅರಂತೋಡಿನಲ್ಲಿ ಕಾರು-ಸ್ಕೂಟಿ ಡಿಕ್ಕಿ | ಓರ್ವನಿಗೆ ಗಾಯ

ಸುಳ್ಯ ತಾಲೂಕಿನ ಅರಂತೋಡು ಎಂಬಲ್ಲಿ ಕಾರು ಹಾಗೂ ಸ್ಕೂಟಿ ಪರಸ್ಪರ ಡಿಕ್ಕಿಯಾಗಿ ಸ್ಕೂಟಿ ಸವಾರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಹಾಗೂ ಅರಂತೋಡು ಪೇಟೆಯಿಂದ ಮನೆಗೆ ಬರುತ್ತಿದ್ದ ಅರಂತೋಡು ಹಾರ್ಡ್‌ವೇರ್ ಮಾಲಕ ನಿತ್ಯಾನಂದ ಅವರ ಸ್ಕೂಟಿಯ

ಪೆಟ್ರೋಲ್ 100 ನಾಟೌಟ್ | ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳವಾಗುತ್ತಿರುವುದರ ವಿರುದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘100 ನಾಟೌಟ್’ ಶೀರ್ಷಿಕೆಯಡಿ ಅರುಣಾ ಥಿಯೇಟರ್ ಬಳಿಯ ಕೆ.ವಿ ಶೆಣೈ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ಶನಿವಾರ

ದ.ಕ,ಉಡುಪಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ರವರು ಜೂ. 11 ರಂದು ಪತ್ರಿಕಾ ಮಾಧ್ಯಮದಲ್ಲಿ ಖಾಸಗಿ ಶಾಲೆಗಳ ಬಗ್ಗೆ ನೀಡಿದ ಹೇಳಿಕೆಯನ್ನು ಮರುಪರಿಶೀಲಿಸಬೇಕು ಎಂದು ದ.ಕ ಹಾಗೂ ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ವತಿಯಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು

ಮಂಗಳೂರು : ನವಭಾರತ್ ವೃತ್ತ ತೆರವು | ರಾಜಕೀಯ ಪೋಸ್ಟರ್‌ಗಳೇ ತುಂಬಿರುತ್ತಿದ್ದ ಸರ್ಕಲ್

ಮಂಗಳೂರಿನ ನವಭಾರತ್ ಸರ್ಕಲ್ ನ್ನು ಶುಕ್ರವಾರ ಮಾಡಲಾಗಿದೆ.ಆ ಸ್ಥಳದಲ್ಲೇ ಮನಪಾ ವತಿಯಿಂದ ಹೊಸದಾಗಿ ಸರ್ಕಲ್ ನಿರ್ಮಿಸಲಿದೆ. ಮಂಗಳೂರಿನ ಹೃದಯಭಾಗದಲ್ಲಿದ್ದ ನವಭಾರತ್ ಸರ್ಕಲ್ ರಾಜಕೀಯ ಪಕ್ಷಗಳ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮಾತ್ರ ಅಂಟಿಸಲು ಸೀಮಿತವಾಗಿತ್ತು. ರಾಷ್ಟ್ರಕವಿ ಗೋವಿಂದ್

ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿಟ್ ವಿತರಣೆ | ಕೆಪಿಸಿಸಿ ವಕ್ತಾರ ನಂದಕುಮಾರ್ ಪ್ರಾಯೋಜಕತ್ವ |185 ಕೊರೊನಾ…

ಪರಿಪೂರ್ಣ ಮನಸ್ಸಿನಿಂದ ದೇಶಕ್ಕೆ ಬಂದಿರುವ ಮಹಾಮಾರಿಯ ವಿರುದ್ದ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್‍ಸ್ ಸೇವೆ ಶ್ಲಾಘನಿಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಅವರು ಜೂ.11ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಕೆ.ಪಿ.ಸಿ.ಸಿ. ಸಂಯೋಜಕ ನಂದ ಕುಮಾರ್ ಮಡಿಕೇರಿಯವರು

ತೆಂಗಿನಕಾಯಿ ಒಂದಕ್ಕೆ 55 ರೂಪಾಯಿ | ಲಾಕ್‌ಡೌನ್ ಹಿನ್ನೆಲೆ ಏರಿಕೆಯಾದ ತೆಂಗಿನಕಾಯಿ ಬೆಲೆ

25 ರೂಪಾಯಿಗೆ ಸಿಗುತ್ತಿದ್ದ ತೆಂಗಿನಕಾಯಿಯೊಂದಕ್ಕೆ ಈಗ ಬರೋಬ್ಬರಿ 55 ರೂಪಾಯಿ ಆಗಿದೆ. ಸದ್ಯಕ್ಕೆ ಈ ಬೆಲೆ ಇರೋದು ಇಲ್ಲಲ್ಲ..ನಮ್ಮ ಪಕ್ಕದ ರಾಜ್ಯ ಗೋವಾದಲ್ಲಿ. ಗೋವಾ ರಾಜಧಾನಿ ಪಣಜಿಯಲ್ಲಿ ದೊಡ್ಡ ಗಾತ್ರದ ತೆಂಗಿನ ಕಾಯಿಯನ್ನು 55 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆಯಂತೆ.

ಮರಳು ಅಕ್ರಮ ದಾಸ್ತಾನು ಅಡ್ಡೆಗೆ ಗಣಿ ಇಲಾಖೆ,ಪೊಲೀಸ್ ಜಂಟಿ ದಾಳಿ | 45 ಲೋಡ್ ಮರಳು ವಶ

ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಅಕ್ರಮವಾಗಿ ಮರಳನ್ನು‌ ದಾಸ್ತಾನು ಇರಿಸಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ. ಕಲ್ಲಾಪು ರಾ.ಹೆ. ಬಳಿ ನಿರ್ಮಾಣಗೊಳ್ಳುತ್ತಿರುವ ಹೊಸ

ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ‌ ವಲಸೆ 38 ಮಂದಿ ಪೊಲೀಸ್ ವಶಕ್ಕೆ | ಭಾರತದಿಂದ ಕೆನಡಾಕ್ಕೆ ಹೋಗುವ ಪ್ಲಾನ್ |…

ಶ್ರೀಲಂಕಾದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ 38 ಮಂದಿ ಹಾಗೂ ಮಂಗಳೂರಿನಲ್ಲಿ ಅವರಿಗೆ ಆಶ್ರಯ ನೀಡಿದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವೊಂದನ್ನು ಬೇಧಿಸಿದ್ದಾರೆ. ಏಜೆಂಟ್‌ಗಳ ಮೂಲಕ ಶ್ರೀಲಂಕಾದಿಂದ ತಮಿಳುನಾಡಿಗೆ ಬಂದು