ಮಾಜಿ ಕಂಬಳ ಓಟಗಾರ ,ಧಾರ್ಮಿಕ, ಸಹಕಾರಿ ಮುಂದಾಳು ಜಯ ಶೆಟ್ಟಿ ಕಿಂಜಾಲು ಕಕ್ಯಪದವು ಇನ್ನಿಲ್ಲ
ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು,ಪ್ರಗತಿ ಪರ ಕೃಷಿಕ ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ ಶೆಟ್ಟಿ ಕಿಂಜಾಲು(65) ಅವರು ಅಸೌಖ್ಯದಿಂದ ಜೂ.27ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
!-->!-->!-->!-->!-->…