ಪ್ರೊ ಕಬಡ್ಡಿ ಫೈನಲ್ ಕದನ | ಬಲಿಷ್ಠ ಪಾಟ್ನಾ ಪೈರೇಟ್ಸ್‌ ಪತನ,  ಚಾಂಪಿಯನ್‌ ಆಗಿ ಹೊರ ಹೊಮ್ಮಿದ ದಬಾಂಗ್‌ ಡೆಲ್ಲಿ…

ಬೆಂಗಳೂರು: ಚುರುಕುತನ, ಪವರ್, ಸ್ಪೀಡ್, ಎದುರು ತಂಡದ 7 ಜನರ ಮನಸ್ಸು ಮತ್ತು ದೇಹವನ್ನು ಮೈಕ್ರೋ ಸೆಕುಂಡಿನಲ್ಲಿ ಅಭ್ಯಸಿಸಿ, ವ್ಯೂಹವನ್ನು ಭೇದಿಸಿಕೊಂಡು ಬರುವ ಕುಶಾಗ್ರಮತಿ ಬುದ್ದಿ ಇದ್ದವನು ಮಾತ್ರ ಕಬಡ್ಡಿ ಆಡಬಲ್ಲನು. ಅಂತಹ conquor ಆಟ ಇವತ್ತಿನಿಂದ ನಮ್ಮ ಸಂಜೆ ರಾತ್ರಿಗಳನ್ನು ಬೋರ್

ಟಿ.ವಿ.ವಾಲ್ಯೂಮ್ ವಿವಾದ : ಕೋರ್ಟ್ ಮೆಟ್ಟಿಲೇರಿತು

ಟಿವಿ ವ್ಯಾಲ್ಯೂಮ್ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ. ಟಿವಿ ವ್ಯಾಲ್ಯೂಮ್ ಜಾಸ್ತಿ ಇಟ್ಟಿದ್ದ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡಿದ್ದ ಮಹಿಳೆ ಹಾಗೂ ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು

ಬಂಟ್ವಾಳ : ಕಲ್ಲಿನ ಕೋರೆಯ ಹೊಂಡದ ನೀರಿನಲ್ಲಿ ಮುಳುಗಿ ಇಬ್ಬರು ಸಾವು

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಏಲಬೆಯಲ್ಲಿ ಕಲ್ಲಿನ ಕೋರೆಯ ಹೊಂಡದಲ್ಲಿದ್ದ ನೀರಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ವೇಳೆಗೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಜಗದೀಶ್(45) ಹಾಗೂ ಅಲ್ಲಿಪಾದೆ ನಿದೀಶ್(17) ಮೃತಪಟ್ಟವರು.

ಮಂಗಳೂರು : ಮಾದಕ ದ್ರವ್ಯ ಹೊಂದಿದ ಮೂವರ ಬಂಧನ ,12ಲಕ್ಷ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು : ನಿಷೇಧಿತ ಎಂಡಿಎಂಎ ಮಾದಕ ದ್ರವ್ಯ ಹೊಂದಿದ್ದ ಮೂವರನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಪ್ಪಳ ನಿವಾಸಿಗಳಾದ ಅಮೀರ್ (39), ಮೊಹಮ್ಮದ್ ಪರ್ವೇಜ್ (40) ಮತ್ತು ಮೊಹಮ್ಮದ್ ಅನ್ಸಿಫ್ (38) ಎಂದು ಗುರುತಿಸಲಾಗಿದೆ. ಕೊಣಾಜೆಯ ವಿಶ್ವವಿದ್ಯಾನಿಲಯ

ಮದುವೆಯಾಗು ಎಂದ ಮಹಿಳಾ ಕಾನ್ಸ್‌ಟೇಬಲ್‌ನ ಕೊಂದು ಚರಂಡಿಗೆ ಎಸೆದ ತಹಶೀಲ್ದಾರ್‌

ಮಹಿಳಾ ಕಾನ್ಸ್‌ಟೇಬಲ್ ಒಬ್ಬರ ಶವ ಚರಂಡಿಯಲ್ಲಿ ಪತ್ತೆಯಾಗಿದ್ದು ಜನರನ್ನು ಬೆಚ್ಚಿಬೀಳಿಸಿದೆ. ಲಖನೌದಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ತಹಶೀಲ್ದಾರ್ ಪದ್ಮಶ್ ಶ್ರೀವಾಸ್ತವ್ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಪದೇಶ್ 5 ವರ್ಷಗಳ ಹಿಂದೆ ಮೃತ

ದಿ. ಮೋನಪ್ಪ ಗೌಡ ಕೂರೋಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

ಸ್ನೇಹ ಜೀವಿ ಮನಸ್ಸಿನ ವ್ಯಕ್ತಿತ್ವ : ಸುಬ್ರಾಯ ಭಟ್ ನೀರ್ಕಜೆ ಪರಿಶುದ್ದ ವ್ಯಕ್ತಿತ್ವದಿಂದ ಸಮಾಜದಲ್ಲಿ ಸ್ಥಾನ : ಜಗನ್ನಾಥ ಪೂಜಾರಿ ಮುಕ್ಕೂರು ಜೀವನ ಮೌಲ್ಯ ಇತರರಿಗೆ ಪ್ರೇರಣೆಯಾಗುವಂತಹದು : ಡಾ.ನರಸಿಂಹ ಶರ್ಮಾ ಮುಕ್ಕೂರು: ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಅಧಿಕಾರ ಸ್ವೀಕಾರ

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ,ಉಪಾದ್ಯಕ್ಷ ಡಾ.ಪ್ರಶಾಂತ್ ಮಾರ್ಲ, ಜತೆ

ಕಬಕ ಗ್ರಾಮದ ಬೈಪದವು- ಮೂವಳ ಕಲ್ಕುಡ-ಕಲ್ಲುರ್ಟಿ ನೇಮೋತ್ಸವ

ಅನಾದಿ ಕಾಲದಿಂದ ಕಬಕ ಗ್ರಾಮದ ಮೂವಳ ಎಂಬಲ್ಲಿ ನೆಲೆಯಾಗಿದ್ದ ಕಲ್ಕುಡ-ಕಲ್ಲುರ್ಟಿ ವಾರ್ಷಿಕ ನೇಮೋತ್ಸವವು ಬೈಪದವು ಮನೆ ದಿವಂಗತ ಶ್ರೀ ಭೀಮ ಭಟ್ ಮಕ್ಕಳಾದ ಶ್ರೀ ಬಾಲಕೃಷ್ಣ ಭಟ್ ಹಾಗೂ ಶ್ರೀ ರಮೇಶ್ ಭಟ್ ಬೈಪದವು ಸೋದರರ ಮುಂದಾಳುತ್ವದಲ್ಲಿ ದಿನಾಂಕ 17.2.2022 ನೇ ಬುಧವಾರ ಸಂಪ್ರದಾಯಿಕವಾಗಿ

ಫೆ.22-ಫೆ.24 ಚೆನ್ನಾವರ ಉಳ್ಳಾಕುಲು ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ ಸಂಭ್ರಮ

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಗಡಿಗುತ್ತು ಶ್ರೀ ಉಳ್ಳಾಕುಲು ಮಾಡ, ಗ್ರಾಮದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ ಫೆ. 22ರಿಂದ 24ರವರೆಗೆ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಫೆ.22ರಂದು ಸಂಜೆ ಕ್ಷೇತ್ರಕ್ಕೆ ತಂತ್ರಿಗಳ

ಆರ್ಯಾಪು ಯುವಕ ನಾಪತ್ತೆ -ದೂರು ದಾಖಲು

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿ ಅಬೂಬಕರ್ ಸಚಿಪ ಅವರ ಪುತ್ರ ಖಲಂದರ್ ಆಸಿಫ್ (30ವ)ರವರು ಫೆ.15ರಿಂದ ನಾಪತ್ತೆಯಾಗಿದ್ದಾರೆ.ಈ ಕುರಿತು ಫೆ.16ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಲಂದರ್‌ ಆಸಿಫ್ ಅವರು ಗಾಳಿಮುಖ ಜವುಳಿ ಅ೦ಗಡಿಯೊಂದರಲ್ಲಿ ಕೆಲಸ