# ಉಜಿರೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

- Link: https://hosakannada.com/accident/ujire-car-accident/
- Published: 2026-04-06T15:42:25+00:00
- Author: ಹೊಸಕನ್ನಡ ನ್ಯೂಸ್

ಉಜಿರೆ; ಇಲ್ಲಿನ ನಿನ್ನಿಕಲ್ಲು ಬಳಿ ವ್ಯಾಗನಾರ್ ಕಾರು ಅಪಘಾತ ಸಂಭವಿಸಿದ ಘಟನೆ ಏ.6 ರಂದು ನಡೆದಿದೆ.
ಬೆಳಾಲು ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ವ್ಯಾಗನಾ‌ರ್ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ
ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸವಾರನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Sponsored

Advertisement

Advertisement

Advertisement
