# ಶೃಂಗೇರಿ: ಬಸ್‌-ಬೈಕ್‌ ಮುಖಾಮುಖಿ ಡಿಕ್ಕಿ, ಮದುವೆಯಾಗಿ 5 ದಿನಕ್ಕೆ ನವವಿವಾಹಿತ ಸಾವು

- Link: https://hosakannada.com/accident/sringeri-bus-bike-collision-newlywed-dies-5-days-after-wedding/
- Published: 2026-10-26T13:42:08+00:00
- Author: ಹೊಸಕನ್ನಡ ನ್ಯೂಸ್

**ಚಿಕ್ಕಮಗಳೂರು: ಸರಕಾರಿ ಬಸ್‌ ಮತ್ತು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಮದುವೆಯಾಗಿ 
ಐದು ದಿನಗಳಾಗಿದ್ದ ನವವಿವಾಹಿತನೋರ್ವ ಮೃತಪಟ್ಟ ಘಟನೆ ಶೃಂಗೇರಿ ತಾಲೂಕಿನ ಮೆಣಸೆ ಬಳಿ ಸೋಮವಾರ (ಅ.
26) ನಡೆದಿದೆ.**

Sponsored

ಕುಂಚೇಬೈಲು ನಿವಾಸಿ ನಾಗರಾಜ್‌ (32) ಮೃತಪಟ್ಟ ವ್ಯಕ್ತಿ.

Advertisement

Advertisement

ಡಿಕ್ಕಿ ರಭಸಕ್ಕೆ ಬೈಕ್‌ ರಸ್ತೆ ಮಧ್ಯೆಯೇ ಹೊತ್ತಿ ಉರಿದಿದೆ. ಸವಾರನಿಗೂ ಬೆಂಕಿ ತಗುಲಿ ಸುಟ್ಟು ಮೃತಪಟ್ಟಿದ್ದಾರೆ.
ಜಯಪುರದಿಂದ ಶೃಂಗೇರಿಗೆ ತೆರಳುತ್ತಿದ್ದ ಸರಕಾರಿ ಬಸ್‌ ಅಪಘಾತದ ನಂತರ ರಸ್ತೆ ಬದಿಯ ಕಂದಕಕ್ಕೆ ಇಳಿದಿದೆ.

Advertisement
