# ಸವಣೂರು: ಭೀಕರ ರಸ್ತೆ ಅಪಘಾತ: ಓರ್ವ ಸಾವು, ಇನ್ನೋರ್ವ ಗಂಭೀರ

- Link: https://hosakannada.com/accident/savanur-horrific-road-accident-one-dead-another-in-serious-condition/
- Published: 2026-05-05T17:37:41+00:00
- Author: ಹೊಸಕನ್ನಡ ನ್ಯೂಸ್

ಸವಣೂರು: ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಘಟನೆ ಕಾಣಿಯೂರು ಮಂಜೇಶ್ವರ ಅಂತಾರಾಜ್ಯ
ರಸ್ತೆಯ ಸವಣೂರಿನಿಂದ ಸ್ವಲ್ಪ ಮುಂದಿನ ತಿರುವಿನಲ್ಲಿ ನಡೆದಿದೆ. ಈ ಘಟನೆಯಿಂದ ದ್ವಿಚಕ್ರ ವಾಹನ ಸವಾರ
ಮೃತಪಟ್ಟಿರುವುದಾಗಿ ವರದಿಯಾಗಿದೆ.

Sponsored

ಮೃತ ಯುವಕನನ್ನು ಮಿತ್ತೂರು ಮೂಲದವರು ಎಂದು ಹೇಳಲಾಗುತ್ತಿದ್ದು, ಇನ್ನೋರ್ವ ಸವಾರ ಗಂಭೀರ ಗಾಯಗೊಂಡಿದ್ದಾನೆ
ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement

Advertisement

Advertisement
