# ಪುತ್ತೂರು: ಕೋಡಿಂಬಾಡಿಯಲ್ಲಿ ತೆಂಗಿನಕಾಯಿ ಸಾಗಿಸುತ್ತಿದ್ದ ಪಿಕಪ್‌ ಪಲ್ಟಿ: ಚಾಲಕ ಸಾವು

- Link: https://hosakannada.com/accident/puttur-pickup-carrying-coconuts-overturned-in-kodimbadi-driver-dies/
- Published: 2026-10-28T08:10:42+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು ಅ.28: ತೆಂಗಿನಕಾಯಿ ಸಾಗಿಸುತ್ತಿದ್ದ ಪಿಕಪ್‌ ವಾಹನವೊಂದು ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯ
ಕೋಡಿಂಬಾಡಿ ಸಮೀಪದ ಅರ್ಬಿಯಲ್ಲಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

Sponsored

ಬನ್ನೂರು ಗ್ರಾಮದ ಪ್ರಸಾದ್‌ ಮೃತಪಟ್ಟ ವ್ಯಕ್ತಿ.

Advertisement

Advertisement

ವಾಹನ ಪಲ್ಟಿಯಾದ ಸಮಯದಲ್ಲಿ ಚಾಲಕ ಪ್ರಾಣ ಉಳಿಸಲು ಪ್ರಯತ್ನ ಪಟ್ಟಿದ್ದು, ಪಲ್ಟಿಯಾದ ವಾಹನ ಅವರ ಮೇಲೆಯೇ
ಬಿದ್ದಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು
ಬಂದಿಲ್ಲ. ಪುತ್ತೂರು ನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement
