# ಕೊಲ್ಪದ ಬೈಲು ಬಳಿ ಭೀಕರ ರಸ್ತೆ ಅಪಘಾತ; ಒರ್ವ ಗಂಭೀರ ಗಾಯ

- Link: https://hosakannada.com/accident/kolpadabailu-accident-one-injured/
- Published: 2026-04-12T15:12:37+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಇಲ್ಲಿನ ಕೊಲ್ಪದ ಬೈಲು ಎಂಬಲ್ಲಿ ಏ.12 ರಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ.
ಈ ಘಟನೆಯಲ್ಲಿ ಒರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Sponsored

ಕೊಲ್ಪದ ಬೈಲು ರಸ್ತೆಯ ಬಳಿ ನಾಲ್ವರು ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಮಂಗಳೂರು ಕಡೆಯಿಂದ ಬಂದ
ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿಯು ಗಂಭೀರ ಗಾಯಕೊಂಡಿದ್ದಾರೆ. ಕೆಲವರು ಸಣ್ಣ 
ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರ ಸಹಾಯದಿಂದ ತಕ್ಷಣವೇ ಹತ್ತಿರದ
ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

Advertisement

Advertisement

Advertisement
