# ಗರ್ಡಾಡಿ : ಲಾರಿ-ಕಾರು ನಡುವೆ ಭೀಕರ ಅಪಘಾತ

- Link: https://hosakannada.com/accident/gardadi-accident-car-and-lorry-accident/
- Published: 2026-04-15T17:41:59+00:00
- Author: ಹೊಸಕನ್ನಡ ನ್ಯೂಸ್

ಗರ್ಡಾಡಿ: ಮೂಡಬಿದಿರೆ‌ ಬೆಳ್ತಂಗಡಿ ರೋಡ್ ಗರ್ಡಾಡಿ ರಸ್ತೆಯಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ
ಸಂಭವಿಸಿರುವ ಘಟನೆ ನಡೆದಿದೆ.

Sponsored

ಕಾರಿನಲ್ಲಿ ಕಾರು ಚಾಲಕ ಮಾತ್ರ ಇದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು‌ಬಂದಿದೆ.

Advertisement

Advertisement

ಸ್ಥಳಕ್ಕೆ ಬೆಳ್ತಂಗಡಿ ಪೋಲಿಸರು ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.

 

Advertisement
