# ಬಂಟ್ವಾಳ: ಕಾರು-ಬೈಕ್ ನಡುವೆ ಭೀಕರ ಅಪಘಾತ

- Link: https://hosakannada.com/accident/bantwala-accident-new-car-and-bike/
- Published: 2026-08-12T04:58:19+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ ಕಾರಿಂಜ ದ ಮಧ್ವ ಬಳಿ ಭೀಕರ ಅಪಘಾತ ನಡೆದಿದೆ. ಇನ್ನೋವಾ ಕಾರು ಮತ್ತು ಬೈಕ್ ನಡುವೆ ಭೀಕರ
ಅಪಘಾತ ನಡೆದಿದ್ದು, ಬೈಕ್ ಸವಾರನ ಸ್ಥಿತಿ ಗಂಭೀರವೆನ್ನಲಾಗಿದೆ.

Sponsored

ಕಾಡಬೆಟ್ಟು ವಗ್ಗ ದ ಯುವಕರೆಂದು ತಿಳಿದು ಬಂದಿದೆ.

Advertisement

Advertisement

Advertisement
