# ಬಳ್ಕೂರು ಟಿಪ್ಪರ್‌ ಅಪಘಾತ: ಗಾಯಾಳು ವಿದ್ಯಾರ್ಥಿ ಸಾವು

- Link: https://hosakannada.com/accident/balkur-tipper-accident-injured-student-dies/
- Published: 2026-11-03T04:06:32+00:00
- Author: ಹೊಸಕನ್ನಡ ನ್ಯೂಸ್

ಕುಂದಾಪುರ: ಬಳ್ಕೂರಿನಲ್ಲಿ ಅ.30 ರಂದು ಟಿಪ್ಪರ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ
ದಾಖಲಾಗಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಕಂಡ್ಲೂರಿನ ಮೊಹಮ್ಮದ್‌ ಶಯಾನ್‌ ಟಿ.ಕೆ.ಚಿಕಿತ್ಸೆಗೆ
ಸ್ಪಂದಿಸದೆ ಸೋಮವಾರ (ನ.2) ರಾತ್ರಿ ಸಾವಿಗೀಡಾಗಿದ್ದಾರೆ.

Sponsored

Advertisement

Advertisement

Advertisement
