ಇಟಲಿಯಲ್ಲಿ ಮೃತ್ಯು ಮೃದಂಗ | ಒಂದೇ ದಿನ 475 ಸಾವು | 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಅಲ್ಲಿ ಚಿಕಿತ್ಸೆಯಿಲ್ಲ !!

ಇಟಲಿಯಲ್ಲಿ ಮರಣ ಮೃದಂಗ ಬಾರಿಸಿದೆ. ಸಾವಿನ ಗಂಟೆ ಮೊಳಗುತ್ತಲೇ ಇದೆ. ದಿನ ದಿನಕ್ಕೆ ಅದರ ಸದ್ದು ಜಾಸ್ತಿಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಇಟಲಿಯಲ್ಲಿ 475 ಜನರು ಕೊರೋನಾ ವೈರಸ್ ಗೆ ಬಲಿಯಾಗುವುದರೊಂದಿಗೆ ಪರಿಸ್ಥಿತಿ ಕೈ ತಪ್ಪಿ ಹೋಗಿದೆ. ಚೀನಾ ಅದು ಹೇಗೋ, ಅಷ್ಟು ಜನಸಂಖ್ಯೆಯ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದುಕೊಂಡಿದೆ. ಈಗ ಚೀನಾದಲ್ಲಿ 10 ರಿಂದ 15 ಜನ ಮಾತ್ರ ದಿನನಿತ್ಯ ಸೋಂಕಿತರಾಗುತ್ತಿದ್ದಾರೆ.

ಇಟಲಿಯ ಅಮಾನವೀಯ ನಿರ್ಧಾರ- 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಚಿಕಿತ್ಸೆ ಇಲ್ಲ !!

ನಿನ್ನೆ ಬುಧವಾರ ಒಂದೇ ದಿನ ಹೊಸ 4207 ಪ್ರಕರಣಗಳು ಇಟಲಿಯಲ್ಲಿ ದಾಖಲಾಗಿವೆ. ಈ ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಇಟಲಿಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಚಿಕಿತ್ಸೆ ನೀಡದಿರಲು ನಿರ್ಧರಿಸಿದೆ.

ಇಟಲಿಯ ಈ ನಿರ್ಧಾರವನ್ನು ನಾಚಿಕೆಗೇಡಿನ ನಡೆ ಎಂದು ಕರೆಯಲಾಗುತ್ತಿದೆ. ನೆರೆ ರಾಷ್ಟ್ರಗಳ ಕಾಲು ಕೈ ಹಿಡಿದಾದರೂ ಸರಿ ದೇಶವಾಸಿಗಳ ರಕ್ಷಣೆ, ಅರೋಗ್ಯ ಸ್ಪಂದನೆ ಸರಕಾರದ ಜವಾಬ್ಧಾರಿ. ತಕ್ಷಣ ವಿಶ್ವ ಸಂಸ್ಥೆ ಈ ಬಗ್ಗೆ ಗಮನಹರಿಸಿ ಇಟಲಿಗೆ ಸೂಕ್ತ ನಿರ್ದೇಶನ ಮತ್ತು ಸಕಲ ಸೌಲಭ್ಯ ನೀಡುವ ಸಂಭವ ಇದೆ.

ಭಾರತದಲ್ಲಿ ಕೊರೊನಾ ವೈರಸ್ :

ಕರ್ನಾಟಕದಲ್ಲಿ ಒಟ್ಟು ಸೋಂಕಿತರು 15 ಜನರು. ಅವರಲ್ಲಿ ಇಬ್ಬರು ಈಗಾಗಲೇ ತೀರಿಕೊಂಡಿದ್ದಾರೆ. ಮೊದಲ ಸಾವು ಕರ್ನಾಟಕದ ಕಲಬುರ್ಗಿಯಿಂದ ಆಗಿದೆ. ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ಅದು ದೆಹಲಿಯ 68 ವರ್ಷದ ಮಹಿಳೆಗೆ ವಿದೇಶದಿಂದ ಮರಳಿದ್ದ ಪುತ್ರನಿಂದ ಕೊರೊನಾ ಸೋಂಕು ಹರಡಿತ್ತು. ಮೂರನೆಯ ಸಾವು ಮಹಾರಾಷ್ಟ್ರದಿಂದ ರಿಪೋರ್ಟ್ ಆಗಿದೆ. ವಿಶೇಷವೆಂದರೆ, ಈ ಮೂವರೂ ವಯಸ್ಸಿನಲ್ಲಿ ಹಿರಿಯರು. ರೋಗ ನಿರೋಧಕ ಅಂಶ ಕಡಿಮೆ ಇರುವ ಕಾರಣದಿಂದ ಬೇಗೆ ಅವರಲ್ಲಿ ರೋಗ ಹರಡಿ ಅವರು ಸಾವನ್ನಪ್ಪುವ ಸಂಭವನೀಯತೆ ಜಾಸ್ತಿ ಎನ್ನಲಾಗುತ್ತಿದೆ.

ಒಟ್ಟು ಸೋಂಕಿತರು (ಭಾರತದಲ್ಲಿರುವ ವಿದೇಶೀಯರನ್ನೂ ಸೇರಿಸಿ)169
ಸೋಂಕು ತಗುಲಿದರೂ ಗುಣಮುಖರಾದರು14
ಒಟ್ಟು ಸಾವು3
ಮೋರ್ಟಾಲಿಟಿ ರೇಟ್ ( ಸೋಂಕಿತರ ಪ್ರತಿಶತ ಸಾವು ) 1.78 %

ಭಾರತದ ರಾಜ್ಯವಾರು ಕೊರೋನಾ ಅಂಕಿ ಅಂಶ

ಕ್ರಮ ಸಂಖ್ಯೆ ರಾಜ್ಯ / ಕೇಂದ್ರಾಡಳಿತ ಪ್ರದೇಶ ಆಕ್ಟಿವ್ ಕೇಸುಗಳು ಒಟ್ಟು ಸಾವು ಒಟ್ಟು ಗುಣಮುಖಒಟ್ಟು ಸೋಂಕಿತರು 
1Andhra Pradesh1001
2Chandigarh1001
3Delhi †91212
4Haryana †170017
5Jammu and Kashmir4004
6Karnataka131014
7Kerala †240327
8Ladakh8008
9Maharashtra †441045
10Odisha1001
11Puducherry1001
12Punjab1001
13Rajasthan †4037
14Tamil Nadu1012
15Telangana †5016
16Uttarakhand1001
17Uttar Pradesh †120517
18West Bengal1001
 ಒಟ್ಟು 151315169

ವಿಶ್ವದಲ್ಲಿ ಕೊರೊನಾ ವೈರಸ್ :

ಒಟ್ಟು ಸೋಂಕಿತರು219217
ಸೋಂಕು ತಗುಲಿದರೂ ಗುಣಮುಖರಾದರು85742
ಒಟ್ಟು ಸಾವು8965
ಮೋರ್ಟಾಲಿಟಿ ರೇಟ್ ( ಸೋಂಕಿತರ ಪ್ರತಿಶತ ಸಾವು ) 4.08 %

ಇಟಲಿ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಇರಾಕ್ ನಲ್ಲಿ ಅತ್ಯಂತ ಜಾಸ್ತಿ ಮೋರ್ಟಾಲಿಟಿ ರೇಟ್ ಇದೆ. ಅಂದರೆ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಪ್ರತಿಶತ ಸಾವಿನ ಸಂಖ್ಯೆ 7.8 % ನಷ್ಟು ಅಧಿಕ. ಸೋಂಕಿತರ ಸಂಖ್ಯೆ ಮತ್ತು ಮೋರ್ಟಾಲಿಟಿ % ಅನ್ನು ನೋಡಿದಾಗ, ಇಟಲಿಯು ಅತ್ಯನ್ತ ಹೀನಾಯ ಸ್ಥಿತಿಯಲ್ಲಿದೆ.

ಇಟಲಿಯಲ್ಲಿ 8.33 % ಮೋರ್ಟಾಲಿಟಿ ಇದ್ದರೆ, ರೋಗದ ಜನಕ ಚೀನಾದಲ್ಲಿ ಮೋರ್ಟಾಲಿಟಿಯು 4.03 % ಇದ್ದು, ಅದು ವಿಶ್ವದ ಸರಾಸರಿಯಷ್ಟಿದೆ. ಭಾರತದ ಮೋರ್ಟಾಲಿಟಿ 1.78 % ನಷ್ಟಿದ್ದು, ಆ ಲೆಕ್ಕದಲ್ಲಿ ನಮ್ಮಲ್ಲಿ ಪರಿಸ್ಥಿತಿ ಕಂಟ್ರೋಲ್ ನಲ್ಲಿದೆ ಅನ್ನಬಹುದು.

ವಿಶ್ವದ ಕೊರೋನಾ ವ್ಯಾಧಿ ಪೀಡಿತರ ಅಂಕಿ ಸಂಖ್ಯೆ

ದೇಶ ಒಟ್ಟು ಸೋಂಕಿತರು ಒಟ್ಟು ಸಾವು ಒಟ್ಟು ಗುಣಮುಖ
ಕ್ಟಿವ್ ಕೇಸುಗಳು 
ಸೀರಿಯಸ್ ಇರುವವರು ಹತ್ತು ಲಕ್ಷ ಜನಕ್ಕೆ ಸೋಂಕಿತರ ಸಂಖ್ಯೆ 
China80,9283,24570,4207,2632,27456
Italy35,7132,9784,02528,7102,257591
Iran17,3611,1355,71010,516 207
Spain14,7696381,08113,050800316
Germany12,3272810512,1942147
USA9,4171541089,1556428
France9,1342646028,268931140
S. Korea8,565911,9476,52759167
Switzerland3,11533153,067 360
UK2,626104652,4572039
Netherlands2,0515821,99145120
Austria1,646491,63312183
Norway1,591611,58427293
Belgium1,48614311,44133128
Sweden1,30110151,27612129
Denmark1,057411,05224182
Japan92332191700467
Malaysia7902607281524
Canada727912706119
Diamond Princess712752717814 
Portugal642246361863
Australia636643587125
Brazil52942523182
Czechia522 3519549
Qatar452 4448 157
Israel433 11422650
Greece4185143991340
Ireland36625359674
Finland359 10349265
Singapore313 1171961454
Pakistan307213292 1
Poland28751326938
Slovenia2861 2856138
Romania260 19241514
Estonia258 12571194
Bahrain2561951603150
Iceland250 52451733
Saudi Arabia238 6232 7
Chile238  238312
Indonesia2271911197 0.8
Thailand21214216913
Egypt210628176 2
Luxembourg2032 2011324
Philippines20217717812
Hong Kong19349594426
Turkey1912 189 2
India169314152 0.1
Ecuador16831164210
Iraq1641241111 4
Russia147 8139 1
Peru145 114484
Kuwait142 15127433
San Marino140144122114,126
Lebanon13344125319
Mexico118 411410.9
South Africa116  116 2
UAE113 2687211
Armenia110 1109237
Panama1091 108725
Slovakia105  105219
Colombia102 1101 2
Taiwan10012277 4
Argentina97239212
Bulgaria922 90 13
Croatia89 584 22
Serbia89 188410
Uruguay79  79 23
Vietnam76 1660 0.8
Algeria7573236 2
Latvia71 170 38
Costa Rica691 68214
Brunei68  682155
Albania592 57221
Hungary58125546
Cyprus58  58148
Faeroe Islands58 157 1,187
Jordan56 155 5
Morocco54215111
Andorra53 152 686
Belarus51 546 5
Sri Lanka51 348 2
Malta48 246 109
Palestine44  44 9
North Macedonia43 142121
Oman39 1326 8
Bosnia and Herzegovina39 237 12
Georgia38 137110
Cambodia37 136 2
Moldova36113429
Senegal36 234 2
Kazakhstan36  36 2
Venezuela36  36 1
Dominican Republic342 32 3
Azerbaijan341726 3
Lithuania34 133112
Guadeloupe33  33 82
Tunisia29 12822
New Zealand28  28 6
Liechtenstein28  28 734
Martinique231 22 61
Afghanistan22 121 0.6
Burkina Faso201 19 1
Uzbekistan18  18 0.5
Macao17 107 26
Ukraine162 14 0.4
Jamaica151212 5
French Guiana15  15 50
Bangladesh141310 0.09
Réunion14  14 16
Cameroon13  13 0.5
Maldives13  13 24
Bolivia12  12 1
Paraguay11  1112
Rwanda11  11 0.8
Cuba101 9 0.9
Monaco9  9 229
Ivory Coast9 18 0.3
Honduras9  9 0.9
Guatemala81 7 0.4
Nigeria8 17 0.04
Gibraltar8 26 237
Guam8  8 47
Montenegro8  8 13
Channel Islands7  7 40
DRC7  7 0.08
Ghana7  7 0.2
Kenya7  7 0.1
Trinidad and Tobago7  7 5
Ethiopia6  6 0.05
Mongolia6  6 2
Puerto Rico6  6 2
Seychelles6  6 61
French Polynesia5  5 18
Guyana41 3 5
Aruba4  4 37
Equatorial Guinea4  4 3
Curaçao3  3 18
Gabon3  3 1
Kyrgyzstan3  3 0.5
Mauritius3  3 2
Mayotte3  3 11
St. Barth3  3 304
Saint Martin3  3 78
Tanzania3  3 0.05
Sudan21 1 0.05
Barbados2  2 7
Benin2  2 0.2
Bermuda2  2 32
Greenland2  2 35
Liberia2  2 0.4
Mauritania2  2 0.4
Namibia2  2 0.8
New Caledonia2  2 7
Saint Lucia2  2 11
U.S. Virgin Islands2  2 19
Zambia2  2 0.1
Cayman Islands11 0 15
Nepal1 10 0.03
Antigua and Barbuda1  1 10
Bahamas1  1 3
Bhutan1  1 1
CAR1  1 0.2
Congo1  1 0.2
Djibouti1  1 1
El Salvador1  1 0.2
Gambia1  1 0.4
Guinea1  1 0.08
Vatican City1  1 1,248
Montserrat1  1 200
St. Vincent Grenadines1  1 9
Sint Maarten1  1 23
Somalia1  1 0.06
Suriname1  1 2
Eswatini1  1 0.9
Togo1  1 0.1
ಒಟ್ಟು219,2178,96585,742124,5106,81528.1

ಕೊರೋನಾ ವೈರಸ್ ನ ಈ ಮೇಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಅದರ ಹರಡುವ ವೇಗ ಮತ್ತು ಮತ್ತು ತೀವ್ರತೆ ಅರಿವಾಗುತ್ತದೆ. ಈವರೆಗೆ ಒಟ್ಟು 175 ದೇಶಗಳಿಗೆ ಇದು ಹರಡಿದೆ. ಸರ್ಕಾರ ಮತ್ತು ವೈದ್ಯರುಗಳು ಹೇಳಿದ ಕ್ರಮಗಳನ್ನು ಕಟ್ಟುನಿಟ್ಟಲ್ಲಿ ಪಾಲಿಸುವುದು ಈ ಕ್ಷಣದ ಅಗತ್ಯ.

Leave A Reply

Your email address will not be published.