Belagavi : ಕಲಾಪಕ್ಕೆ ಡಿಕೆಶಿಯನ್ನು ಸ್ವಾಗತಿಸಿ ‘CM’ ಎಂದು ಪೋಸ್ಟ್ ಹಾಕಿದ ಕಾಂಗ್ರೆಸ್ MLC !!

Belagavi : ಬೆಳಗಾವಿಯಲ್ಲಿ ನಿನ್ನೆಯಿಂದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಬೆಳಗಾವಿ ಏರ್ಪೋರ್ಟ್ಗೆ ಡಿಸೆಂಬ ಡಿಕೆ ಶಿವಕುಮಾರ್ ಆಗಮಿಸಿದಾಗ ಎಂಎಲ್‌ಸಿ ಚೆನ್ನರಾಜ ಹಟ್ಟಿಹಳಿ ಅವರನ್ನು ಸ್ವಾಗತಿಸಿ, ತಮ್ಮ ಕ್ವೀನ್ ಖಾತೆಯಲ್ಲಿ ಸಿಎಂ ಎಂದು ಹೇಳಿದ್ದಾರೆ.

ಯಸ್, ಡಿಕೆಶಿ ಗೆ ಸ್ವಾಗತ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಂಎಲ್ಸಿ ಚನ್ನರಾಜ್, ‘ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್’ ಎಂದು ಉಲ್ಲೇಖಿಸಿರುವುದು ಗಮನ ಸೆಳೆದಿದೆ. ಎಂಎಲ್ಸಿ ಚನ್ನರಾಜ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಆಗಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಬಗ್ಗೆ ವ್ಯಾಪಕ ಚರ್ಚೆ ಶುರುವಾಗುತ್ತಿದ್ದಂತೆಯೇ ಚನ್ನರಾಜ್ ಅದನ್ನು ತಿದ್ದುಪಡಿ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಸುದ್ದಿ ಆಗುತ್ತಿದ್ದಂತೆ ಚೆನ್ನರಾಜ್ ಹಟ್ಟಿಹೊಳಿ ಪೋಸ್ಟ್ ತಿದ್ದುಪಡಿ ಮಾಡಿದ್ದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ ಈ ಪೋಸ್ಟ್ ಸಂಚಲನ ಹುಟ್ಟಿಸಿದೆ. ಮೊದಲು ಡಿಕೆ ಶಿವಕುಮಾರ್ ಪರವಾಗಿ ಪೋಸ್ಟ್ ಹಾಕಿದ ಮೇಲೆ ನಂತರ ತಿದ್ದುಪಡಿ ಮಾಡಿದ್ದಾರೆ.
Comments are closed.