ಉಳ್ಳಾಲ: ನಾಯಿ ದಾಳಿಗೆ ವ್ಯಕ್ತಿ ಬಲಿ
Ullala: ಉಳ್ಳಾಲದ ಕುಂಪಲದಲ್ಲಿ ನಾಯಿ ದಾಳಿಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಇಂದು (ಶುಕ್ರವಾರ ನ.14) ಮುಂಜಾನೆ ನಡೆದಿದೆ. ಮೃತಪಟ್ಟವರನ್ನು ಕುಂಪಲ ನಿವಾಸಿ ದಯಾನಂದ (60) ಎಂದು ಗುರುತಿಸಲಾಗಿದೆ.
ಗುರುವಾರ (ನ.13) ರಾತ್ರಿ ಅಂಗಡಿಯೊಂದರ ಮುಂದೆ ಮದ್ಯಪಾನ ಮಾಡಿ ಮಲಗಿದ್ದ ದಯಾನಂದ!-->!-->!-->…