Bengaluru: ಬೆಂಗಳೂರಿನ ಸ್ಪಾ ಮೇಲೆ ದಾಳಿ: ಯುವತಿಯ ರಕ್ಷಣೆ!

Bengaluru: ಬೆಂಗಳೂರಿನಲ್ಲಿ (Bengaluru) ಸ್ಪಾ ಪಾರ್ಲರ್ (Spa) ಹೆಸರಿನಲ್ಲಿ ವೇಶ್ಯಾ ವಾಟಿಕೆ ದಂಧೆ ನಡೆಸಿದ ಹಿನ್ನಲೆಯಲ್ಲಿ ಮತ್ತೆ ಸಿಸಿಬಿ (CCB) ಪೊಲೀಸರು ಸ್ಪಾಗಳ ಮೇಲೆ ದಾಳಿ ಮಾಡಿದೆ.
ರಿಚ್ಚಡ್ ಟೌನ್‌ನಲ್ಲಿರುವ ಪಿಕ್ಸಿಸ್ ಸ್ಪಾ ಮೇಲೆ ವೇಶ್ಯಾ ವಾಟಿಕೆ ನಡೆಸುತ್ತಿರುವ ಬಗ್ಗೆ ಅನುಮಾನ ಬಂದು ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ಸಮಯದಲ್ಲಿ ಬಾಂಗ್ಲಾ ದೇಶದ ಯುವತಿ ಪತ್ತೆಯಾಗಿದ್ದಾರೆ. ಬಾಂಗ್ಲಾದ ಜಯಶೋರ್ ಜಿಲ್ಲೆಯ ಕುಲ್ನಾ ಪ್ರದೇಶದ ಯುವತಿಯನ್ನ ಪೊಲೀಸರು ರಕ್ಷಿಸಲಾಗಿದೆ.
Comments are closed.