Indian railway: ಛತ್ತೀಸ್‌ಗಢ ಬಲೋಡ್ ಜಿಲ್ಲೆಯಲ್ಲಿ ರೈಲ್ವೆ ಹಳಿ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ಮೇಲೆ ಸರಕು ಸಾಗಾಟದ ರೈಲು ಹರಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ದಲ್ಲಿರಾಜರ್-ದುರ್ಗ್ ಮಾರ್ಗದ ದಲ್ಲಿರಾಜರ್ ಮತ್ತು ಕುಸುಮ್ಮಸ್ ರೈಲು ನಿಲ್ದಾಣದ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.
Comments are closed.