CM Siddaramiah : ‘ತಿ*…. ಮುಚ್ಕೊಂಡ್ ಬಾರಯ್ಯ..’ – ಸಂಪುಟದ ಮಂತ್ರಿಗೆ ಸಿಎಂ ಸಿದ್ದು ಆವಾಜ್ !!

C M Siddaramiah : ರಾಜಕೀಯ ನಾಯಕರುಗಳು ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟೇ ಜಾಗರೂಕರಾಗಿ ಮಾತನಾಡಿದರು ಕೂಡ ಕೆಲವೊಮ್ಮೆ ತಮ್ಮ ಹಳ್ಳಿಯ ಸೊಗಡಿನ ಮಾತುಗಳಿಂದಾಗಿ ಕೆಲವೊಂದು ಆಕ್ರೋಶಕ್ಕೆ ಗುರಿಯಾಗುವ ಪದಗಳು ನುಸುಳಿ ಬರುವುದುಂಟು.