D K Shivkumar : ಹೊಟ್ಟೆ ಬಟ್ಟೆಗೆ ನಮ್ಮ ಬಳಿ ಬರ್ತಾರೆ, ವೋಟ್ ಬೇರೆಯವರಿಗೆ ಹಾಕ್ತಾರೆ ಎಂದ ಡಿಕೆಶಿ – ಯಾವಾಗ ನಿಮ್ಮ ಬಳಿ ಬಂದಿದ್ವಿ ಎಂದು ರೊಚ್ಚಿಗೆದ್ದ ದಕ್ಷಿಣ ಕನ್ನಡದ ಜನ

D K Shivkumar : ಮಂಗಳೂರಿನ ಜನ ಹೊಟ್ಟೆ ಬಟ್ಟೆಗೆ ನಮ್ಮ ಬಳಿ ಬರುತ್ತಾರೆ ಆದರೆ ವೋಟ್ ಮಾತ್ರ ಬೇರೆಯವರಿಗೆ ಹಾಕುತ್ತಾರೆ ಎಂದು ಕರಾವಳಿ ಜನರ ಕುರಿತು ಡಿಕೆ ಶಿವಕುಮಾರ್ ಅವರು ಹಗುರವಾಗಿ ಮಾತನಾಡಿದ್ದರು.