Gold Rules : ವಿವಾಹಿತ ಮಹಿಳೆ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು? ಭಾರತೀಯ ಕಾನೂನು ಏನು ಹೇಳುತ್ತೆ?

Gold Rules: ಚಿನ್ನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪುರುಷರಲ್ಲಿ ಕೆಲವರಿಗೆ ಚಿನ್ನ ಇಷ್ಟವಾದರೆ, ಮಹಿಳೆಯರಲ್ಲಿ ಎಲ್ಲರಿಗೂ ಕೂಡ ಚಿನ್ನದ ಮೇಲೆ ಬಲು ಪ್ರೀತಿ.