USA: ಮಸ್ಕ್ ಮತ್ತು ಟ್ರಂಪ್ ನಡುವೆ ಬಿರುಕು: ಡೊನಾಲ್ಡ್‌ ಟ್ರಂಪ್‌ ಆಡಳಿತದಿಂದ ಎಲಾನ್‌ ಮಸ್ಕ್‌ ನಿರ್ಗಮನ

Elon Musk: ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರು. ಆದರೆ, ಈಗ ಇಬ್ಬರೂ ಬೇರೆಯಾಗಿದ್ದಾರೆ.