Shimogga: ಬೇಟೆಗೆ ಹೋಗಿದ್ದಾಗ ಮಿಸ್‌ಫೈರ್‌: ಯುವಕ ಸಾವು

Share the Article

Shimogga: ಬೇಟೆಗೆ ತೆರಳಿದ್ದ ಸಂದರ್ಭದಲ್ಲಿ ಬಂದೂಕು ಮಿಸ್‌ಫೈರ್‌ ಆಗಿ ಯುವಕನೋರ್ವ ಸಾವಿಗೀಡಾದ ಘಟನೆ ತೀರ್ಥಹಳ್ಳಿಯಲ್ಲಿ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಕೊಳಾವರ ಗ್ರಾಮದ ಗೌತಮ್‌ (25) ಮೃತ ಯುವಕ. ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಪ್ರಾಣಿಯನ್ನು ಹೊಡೆಯಲೆಂದು ಹೋಗಿದ್ದು ಮಿಸ್‌ಫೈರ್‌ ಆಗಿದೆ. ಈ ಸಂದರ್ಭದಲ್ಲಿ ಯುವಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

Comments are closed.