Crime: ಬೆಕ್ಕಿನ ಮೂಲಕ ಜೈಲಿನೊಳಗೆ ಡ್ರಗ್ಸ್ ಸಪ್ಲೈ !

Crime : ಕೊಸ್ಟರಿಕಾದ ಜೈಲಿನೊಳಗೆ ಡ್ರಗ್ಸ್ ಹೊತ್ತು ಸಾಗುತ್ತಿದ್ದ ಬೆಕ್ಕನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬೆಕ್ಕಿನ ಚರ್ಮದ ಮಧ್ಯೆ 235 ಗ್ರಾಂ ಗಾಂಜಾ ಹಾಗೂ 67 ಗ್ರಾಂ ಕೊಕೇನ್ ಸಾಗಿಸಲಾಗಿದೆ.
ಸಂದೇಹ ಬಂದು ಪೊಲೀಸರು ಕಾರ್ಯಚರಣೆ ನಡೆಸಿದ್ದು, ಬೆಕ್ಕಿನ ಮೂಲಕ ಡ್ರಗ್ಸ್ ಅನ್ನು ಕೈದಿಗಳಿಗೆ ಸಾಗಿಸಲಾಗುತ್ತಿದ್ದ ವಿಚಾರ ಗೊತ್ತಾಗಿದೆ. ಕೆಲವು ಟ್ರೈನ್ ಆಗಿರೋ ಬೆಕ್ಕನ್ನು ಬಳಸಿ ಪೆಡ್ಲರ್ ಗಳು ಡ್ರಗ್ಸ್ ಸರಬರಾಜು ಮಾಡಲಾಗುತ್ತಿದ್ದು, ಈ ಅಕ್ರಮ ವಹಿವಾಟಿನಲ್ಲಿ ಕೆಲ ಅಧಿಕಾರಿಗಳು ಸಹ ಭಾಗಿಯಾಗಿರೋದು ಗೊತ್ತಾಗಿದೆ.
Comments are closed.