Holiday: ಮೇ 16 ಈ ರಾಜ್ಯದ ಶಾಲಾ ಕಾಲೇಜು-ಬ್ಯಾಂಕ್‌ಗಳಿಗೆ ರಜೆ ಘೋಷಣೆ

Share the Article

Holiday: ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡಾ ಹಬ್ಬಗಳು ಬಂದಿದೆ. ಹಾಗೂ ಈ ರಾಜ್ಯದ ಮಕ್ಕಳಿಗೆ ಖುಷಿಯ ಸುದ್ದಿ. ಹೌದು, ಇದೇ ಮೇ 16 ರಂದು ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೇ 16 ರ ಶುಕ್ರವಾರ ಸಿಕ್ಕಿಂ ರಾಜ್ಯ ದಿನ ಆಚರಣೆಯ ಕಾರಣ ಸಿಕ್ಕಿಂ ಭಾರತದ 22 ನೇ ರಾಜ್ಯವಾದ ದಿನದ ನೆನಪಿಗಾಗಿ ಸಿಕ್ಕಿಂ ರಾಜ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಹಾಗಾಗಿ ಈ ರಜೆ ಸಿಕ್ಕಿಂ ರಾಜ್ಯಕ್ಕೆ ಅನ್ವಯವಾಗಿದೆ.

ದೇಶದ ಇತರ ರಾಜ್ಯಗಳಲ್ಲಿ ಈ ದಿನ ಸಾರ್ವಜನಿಕ ರಜೆ ಇರುವುದಿಲ್ಲ.

Comments are closed.