America: ಅಮೆರಿಕದ ನೂತನ ಪೋಪ್ ಆಗಿ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ಆಯ್ಕೆ!

Share the Article

America: ಅಮೆರಿಕದ (America) ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಪೋಪ್ ಆಗಿ ಆಯ್ಕೆಯಾದರು. ಅವರು ಪೋಪ್ ಲಿಯೋ XIV ಎಂದು ಹೆಸರು ಪಡೆದಿದ್ದಾರೆ.

ಪ್ರಪಂಚದಾದ್ಯಂತದ ಕಾರ್ಡಿನಲ್‌ಗಳು ಅವರನ್ನು ವಿಶ್ವದ 1.4 ಬಿಲಿಯನ್ ಕ್ಯಾಥೋಲಿಕರ ನಾಯಕನನ್ನಾಗಿ ಆಯ್ಕೆ ಮಾಡಿದ ನಂತರ ಪಾಪಲ್ ಹೆಸರನ್ನು ಲಿಯೋ XIV ಎಂದು ಆಯ್ಕೆ ಮಾಡಲಾಗಿದೆ.

Comments are closed.