Viral Video : ರೈಲಿನ ಅಪ್ಪರ್ ಬರ್ತ್ ನಲ್ಲಿ ಜೋಡಿಗಳ ರಾಸಲೀಲೆ – ವಿಡಿಯೋ ವೈರಲ್

Viral Video : ಇಂದಿನ ಯುವ ಜನತೆಗೆ ನಾವು ಯಾವ ಸ್ಥಳದಲ್ಲಿ ಇದ್ದೇವೆ ಎಂಬುದನ್ನು ಮೈ ಮರೆತು, ಬೇಕಾಬಿಟ್ಟಿ ವರ್ತಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಾವು ಹೇಗಿರಬೇಕು? ತಮ್ಮನ್ನು ಇತರರು ಗಮನಿಸುತ್ತಾರೆ ಎಂಬ ಸಾಮಾನ್ಯ ಪ್ರಜ್ಞೆಯು ಅವರಿಗೆ ಇರುವುದಿಲ್ಲ. ಇದೀಗ ಇಂಥದ್ದೇ ಒಂದು ಘಟನೆ ನಡೆದಿದ್ದು ಚಲಿಸುತ್ತಿರುವ ರೈಲಿನ ಅಪ್ಪರ್ ಬರ್ತ್ ನಲ್ಲಿ ಜೋಡಿಗಳು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಮುಂಬೈ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವ ಜೋಡಿ ಅಪ್ಪರ್ ಬರ್ತ್ ನ ಮೇಲಿನ ಸೀಟ್ ನಲ್ಲಿ ತಾವು ಎಲ್ಲಿದ್ದೇವೆ ಎಂಬ ಅರಿವೂ ಇಲ್ಲದೇ ತಮ್ಮ ಬೆಡ್ ರೂಂನಲ್ಲಿದ್ದೇವೇನೋ ಎಂಬಂತೆ ರೊಮ್ಯಾನ್ಸ್ ನಲ್ಲಿ ತೊಡಗಿದ್ದಾರೆ.
Dharmasthala: ಧರ್ಮಸ್ಥಳ: ಮಹಿಳೆಯ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ!
ವಿಪರ್ಯಾಸವೆಂದರೆ ಕೆಳಗಿನ ಸೀಟು ತುಂಬಾ ಪ್ರಯಾಣಿಕರಿದ್ದಾರೆ. ರೈಲಿನಲ್ಲಿ ನಿಂತು ಕೊಂಡು ಮತ್ತು ಅತ್ತಿತ್ತ ಓಡಾಡುವ ಪ್ರಯಾಣಿಕರು ಈ ಯುವ ಜೋಡಿಯ ಸರಸ ಸಲ್ಲಾಪವನ್ನು ಕಂಡು ಮುಖ ತಿರುಗಿಸಿಕೊಂಡು ಹೋಗುತ್ತಿರುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವ ಜೋಡಿಯ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.
Comments are closed.