Belthangady: ಸೋಷಿಯಲ್ ಮೀಡಿಯಾದಲ್ಲಿ ಕೋಮುದ್ವೇಷ ವೀಡಿಯೋ ಪ್ರಸಾರ! ಯುವಕನ ವಿರುದ್ಧ FIR!

Belthangady: ಸಾಮಾಜಿಕ ಜಾಲತಾಣವಾದ ಇನ್ಸಾಗ್ರಾಮ್ ನಲ್ಲಿ ಸಮುದಾಯಗಳ ನಡುವೆ ಕೋಮುದ್ವೇಷ ಉಂಟಾಗಿ, ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವಂತಹ ಪ್ರಚೋದನಾತ್ಮಕ ವೀಡಿಯೋವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ(Belthangady) ತಾಲೂಕಿನ ತಣ್ಣೀರುಪಂಥ ನಿವಾಸಿ ಧನುಷ್ ಎಂಬಾತನ ವಿರುದ್ಧ ದಿನಾಂಕ:04-05-2025 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 30/2025 ಕಲಾಂ: 196(1) (A), 353(1)(C) BNS-2023 ರಂತೆ ಪ್ರಕರಣ ದಾಖಲಾಗಿದೆ.
Comments are closed.