ದೇವರನ್ನೂ ಬಿಡದ AI ತಂತ್ರಜ್ಞಾನ; ದೇವಾಲಯದಲ್ಲಿದೆ ಭಕ್ತರೊಡನೆ ಮಾತನಾಡುವ ದೇವರು!

Malaysia: ಮನುಷ್ಯರು ದಿನದಿಂದ ದಿನಕ್ಕೆ ನಮ್ಮ ಜಾಗವನ್ನು AI ತಂತ್ರಜ್ಞಾನ ಅಕ್ರಮಿಸಿಕೊಳ್ಳುತ್ತಿದೆ ಎಂದು ಬೇಸರಿಸಿಕೊಳ್ಳುತ್ತಿರುವ ಮತ್ತು ಬಾಧೆ ಪಡುತ್ತಿರುವ ಸನ್ನಿವೇಶ ದಿನನಿತ್ಯ ಕಾಣುತ್ತಿದ್ದೇವೆ.