Kokkada: ಸೌತಡ್ಕ ಮೂಡಪ್ಪ ಸೇವೆ ವೇಳೆ ದೇವರ ಮುಂಭಾಗದಲ್ಲಿ ನಾಗರಾಜನ ದರ್ಶನ

Kokkada: ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರವರು ಮಾ.9ರಂದು ಕೊಕ್ಕಡ (Kokkada) ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೂಡಪ್ಪ ಸೇವೆ ನಡೆಸುತ್ತಿದ್ದ ವೇಳೆ, ದೇವರ ಮುಂಭಾಗದಲ್ಲಿರುವ ನಾಗರಹಾವು ಕಾಣಿಸಿಕೊಂಡಿದೆ.

ಈ ದಿವ್ಯ ಸಂಗತಿಯನ್ನು ದೇವರ ಸಂಕೇತವೆಂದು ಕೊಂಡಾಡಿದ ಭಕ್ತರು ಈ ಚಿತ್ರವನ್ನು ಕ್ಯಾಮರಾದಲ್ಲಿ ಸೀರೆಹಿಡಿದಿದ್ದು, ಈ ಚಿತ್ರ ಎಲ್ಲೆಡೆ ವೈರಲ್ ಆಗಿದೆ.

Comments are closed.