of your HTML document.

Viral Video : ಹಾಡ ಹಗಲೇ ಗಲ್ಲಿಯಲ್ಲಿ ಇಬ್ಬರು ಹುಡುಗಿಯರ ಜೊತೆ ಹುಡುಗನ ಚಕ್ಕಂದ!! ವಿಡಿಯೋ ವೈರಲ್ |

Viral Video : ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಹಾಗೂ ಮುಗಿಯುತ್ತಿದ್ದಂತೆ ವಿಚಿತ್ರ ಪ್ರೇಮ ಪ್ರಕರಣಗಳು ಬೆಳಕಿಗೆ ಬರುತ್ತದೆ. ಅಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋಡಿಹಕ್ಕಿಗಳ ವಿಡಿಯೋವನ್ನು ವೈರಲ್ ಆಗಿದೆ.

 

ಇದು ಶಾಲಾ-ಕಾಲೇಜಿನ ಯುವಕ ಯುವತಿಯರ ಪ್ರೇಮ ಪ್ರಕರಣವಾಗಿದ್ದು ಒಬ್ಬ ಹುಡುಗ ಇಬ್ಬರು ಯುವತಿಯರನ್ನು ಮೈನ್ ಟೈನ್ ಮಾಡುತ್ತಿರುವುದಾಗಿದೆ. ಈ ವಿಡಿಯೋದಲ್ಲಿ, ಯುವಕ ಮತ್ತು ಯುವತಿಯರು ಹಾಡಹಗಲೇ ರಸ್ತೆಯಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವುದು ಕಂಡುಬಂದಿದೆ.

https://x.com/singh_kikki/status/1890398401478422860?t=tBnZ_zDKaGWOyBMq30a1ZA&s=19

ವರದಿಯ ಪ್ರಕಾರ, ಈ ವಿಡಿಯೋ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದು ತಿಳಿದುಬಂದಿಲ್ಲ. ಆದರೆ, ಇದು ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ನಡುವಿನ ಪ್ರೇಮ ಪ್ರಕರಣವನ್ನು ತೋರಿಸುತ್ತದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ರೀತಿ ಸಾರ್ವಜನಿಕವಾಗಿ ಪ್ರೀತಿ ಪ್ರದರ್ಶಿಸುವುದನ್ನು ಖಂಡಿಸಿದ್ದಾರೆ, ಇನ್ನೂ ಕೆಲವರು ಇದನ್ನು ಸಹಜ ಎಂದು ವಾದಿಸಿದ್ದಾರೆ.

Comments are closed.