of your HTML document.

Holiday: ಫೆಬ್ರವರಿ 14, 15 ರಾಜ್ಯದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ !!

Holiday : ಫೆಬ್ರವರಿ 14, 15 ಮತ್ತು 16 ಮೂರು ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಆದರೆ ಇದು ನಮ್ಮ ಕರ್ನಾಟಕದಲ್ಲಿ ನೀಡಿರುವ ರಜೆ ಅಲ್ಲ. ಬದಲಿಗೆ ತೆಲಂಗಾಣ ರಾಜ್ಯದಲ್ಲಿ. ಯಸ್, ತೆಲಂಗಾಣ ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸರಣಿ ರಜೆಗಳು ಬರುವ ಸಾಧ್ಯತೆಗಳು ಇವೆ.

ಹೌದು, ತೆಲಂಗಾಣದಲ್ಲಿ ಸರ್ಕಾರವು ಫೆಬ್ರವರಿ 14ರಂದು ಶಬ್-ಎ-ಬರಾತ್ ಸಂದರ್ಭದಲ್ಲಿ ಐಚ್ಛಿಕ ರಜೆಯನ್ನು ಘೋಷಿಸಿದೆ. ಕೆಲವು ಶಾಲೆಗಳು ರಜೆ ಘೋಷಿಸದಿದೆ. ಈ ದಿನ ರಾಜ್ಯದಲ್ಲಿ ಹೆಚ್ಚಿನ ಶಾಲೆಗಳಿಗೆ ರಜೆ ಇರಲಿದೆ. ಅದರಲ್ಲೂ ಹೈದರಾಬಾದ್‌ನ ಹಳೆಯ ನಗರ ಪ್ರದೇಶದಲ್ಲಿನ ಶಾಲಾ-ಕಾಲೇಜುಗಳಿಗೆ ಫೆಬ್ರವರಿ 14ರಂದು ರಜೆ ಇರಲಿದೆ. ಇತರ ಇಲಾಖೆಗಳಿಗೂ ರಜೆ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇನ್ನು ಫೆಬ್ರವರಿ 14 ರಂದು ಪ್ರೇಮಿಗಳ ದಿನ ಇದ್ದು, ಆ ದಿನ ಐಚ್ಛಿಕ ರಜೆ ಇರುವುದರಿಂದ ಕಾಲೇಜು ಯುವಕರಲ್ಲಿ ಸಂತಸ ಮೂಡಿಸಿದೆ ಎನ್ನಲಾಗುತ್ತಿದೆ. ಅದು ಎಲ್ಲಾ ಕಡೆ ಈ ದಿನ ರಜೆ ಇರುವುದಿಲ್ಲ, ಕೆಲವೆಡೆ ಮಾತ್ರ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Comments are closed.