Video : ಮಹಿಳೆ ಜೊತೆ ರೂಮ್ ನಲ್ಲಿ ಸಿಕ್ಕಿಬಿದ್ದ ಖ್ಯಾತ ರಾಜಕಾರಣಿ – ವಿಡಿಯೋ ಲೀಕ್

Video : ರಾಜಕಾರಣಿಗಳ ಸರಸ ಸಲ್ಲಾಪದ ಕರ್ಮಕಾಂಡಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತೆಯೇ ಇದೀಗ ಮತ್ತೊಬ್ಬ ರಾಜಕಾರಣಿಯ ಸೀಕ್ರೆಟ್ ವಿಡಿಯೋ ಲೀಕ್ ಆಗಿದೆ.
ಹೌದು, ತಿರುಪತಿ ಜನಸೇನಾ ಪಕ್ಷದ ಉಸ್ತುವಾರಿ ಕಿರಣ್ ರಾಯಲ್ ಅವದ್ದು ಎನ್ನಲಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಜನಸೇನಾ ಉಸ್ತುವಾರಿ ಕಿರಣ್ ರಾಯಲ್ ಮಹಿಳೆಯ ಜೊತೆ ನಿಕಟವಾಗಿರುವ ದೃಶ್ಯ ಸೆರೆಯಾಗಿದೆ.
Not sure, is it Kiran Royal
(JanaSena Party leader who is part of the NDA Alliance in #AndhraPradesh) #ViralVideos pic.twitter.com/4FmLMCi0vX https://t.co/bsox2yKLNZ
— Yeswanth K Reddy (@yeswanth86) February 9, 2025
ಜೊತೆಗೆ ಮಹಿಳೆಗೆ ಮೋಸ ಮಾಡಿದ ಕಿರಣ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯ ಕೂಡ ಕೇಳಿ ಬರುತ್ತಿವೆ. ಅಲ್ಲದೆ, ಈ ಬಗ್ಗೆ ಪವನ್ ಕಲ್ಯಾಣ್ ಏಕೆ ಮಾತನಾಡುತ್ತಿಲ್ಲ ಅಂತ ಮಹಿಳಾ ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.
ಇನ್ನೂ ಕಳೆದ ಕೆಲವು ದಿನಗಳ ಹಿಂದೆ ಕಿರಣ್ ರಾಯಲ್ ಬೆದರಿಕೆ ಹಾಕಿ ತಮ್ಮಿಂದ 1 ಕೋಟಿ ರೂ.ಗಿಂತ ಹೆಚ್ಚು ನಗದು ಮತ್ತು 25 ಪವನ್ ಚಿನ್ನವನ್ನು ದೋಚಿ ಆರ್ಥಿಕ ತೊಂದರೆಗೆ ಸಿಲುಕಿಸಿದ್ದಾರೆ.. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಲಕ್ಷ್ಮಿ ಎಂಬ ಮಹಿಳೆ ವಿಡಿಯೋ ರಿಲೀಸ್ ಮಾಡಿದ್ದಳು. ಇದರ ನಡುವೆ ಇದೀಗ ಈ ವೀಡಿಯೊ ಬೆಳಕಿಗೆ ಬಂದಿದೆ.
Comments are closed.