of your HTML document.

February 23 : ಪೆರಣಮಂಜ ಕುಡ್ಡದಲ್ಲಿ ಪುರುಷರ ಕಬಡ್ಡಿ ಪಂದ್ಯಾಟ

Belthangady : ಅಟೋ ಫ್ರೆಂಡ್ಸ್ ಪೆರಣಮಂಜ ,ಕುಡ್ಡ ಇದರ ಆಶ್ರಯದಲ್ಲಿ ಪ್ರಥಮ ವರ್ಷದ 10 ತಂಡಗಳ ಬಿಡ್ಡಿಂಗ್ ಮಾದರಿಯ ಮುಕ್ತ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಪೆರಣಮಂಜ ಕುಡ್ಡದಲ್ಲಿ ಫೆ. 23ರಂದು ನಡೆಯಲಿದೆ.

ಪಂದ್ಯಾಟದಲ್ಲಿ ಪ್ರಥಮ ₹ 8025,ದ್ವಿತೀಯ ₹ 6025 ,ತೃತೀಯ ಮತ್ತು ಚತುರ್ಥ ₹  2025 ಜಾಗೂ ಟ್ರೋಫಿ ವಿಜೇತ ತಂಡಗಳಿಗೆ ಬಹುಮಾನವಿದ್ದು, ಪಡಂಗಡಿ, ಗರ್ಡಾಡಿ,ನಂದಿಬೆಟ್ಟ,ಕಟ್ಟೆ,ಬಳಂಜ,ಮುಂಡೂರು,ನಾಲ್ಕೂರು ಭಾಗದ ಆಟಗಾರರಿಗೆ ಮಾತ್ರ ಅವಕಾಶ ಎಂದು ಪ್ರಕಟಣೆ ತಿಳಿಸಿದೆ.

Comments are closed.